ಟ್ಯಾಗ್: John Tinniswood
ವಿಶ್ವದ ಅತಿ ಹಿರಿಯ ವ್ಯಕ್ತಿ ಜಾನ್ ಟಿನ್ನಿಸ್ವುಡ್ ನಿಧನ
ಲಿವರ್‌ಫೂಲ್(ಇಂಗ್ಲೆಂಡ್): ವಿಶ್ವದ ಅತಿ ಹಿರಿಯ ವ್ಯಕ್ತಿ ಇಂಗ್ಲೆಂಡ್‌ನ ಜಾನ್ ಟಿನ್ನಿಸ್ವುಡ್(112) ಸೋಮವಾರ ಮೃತಪಟ್ಟಿದ್ದಾರೆ.
ಇಂಗ್ಲೆಂಡ್‌ನ ಲಿವರ್‌ಫೂಲ್‌ನಲ್ಲಿ 1912ರಲ್ಲಿ ಜನಿಸಿದ್ದ ಜಾನ್ ಅವರನ್ನು ಇದೇ ವರ್ಷ ಏಪ್ರಿಲ್‌ನಲ್ಲಿ ‘ವಿಶ್ವದ ಹಿರಿಯ ವ್ಯಕ್ತಿ’ ಎಂದು ಗುರುತಿಸಿ ಗಿನ್ನಿಸ್...











