ಟ್ಯಾಗ್: Justice Sanjay Kishan Kaul
ಬಹ್ರೇನ್ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯಕ್ಕೆ ನ್ಯಾ. ಸಂಜಯ್ ಕಿಶನ್ ಕೌಲ್ ನೇಮಕ
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನು ಬಹ್ರೇನ್ ಅಂತಾರಾಷ್ಟ್ರೀಯ ವಾಣಿಜ್ಯ ನ್ಯಾಯಾಲಯದ (ಬಿಐಸಿಸಿ) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಬಹ್ರೇನ್‌ನ ʼಟೀಮ್ ಬಹ್ರೇನ್ʼ ಯೋಜನೆಯು ಬಿಐಸಿಸಿ ಉಪಕ್ರಮವಾಗಿದ್ದು, ಪಕ್ಷಕಾರರ ನಡುವೆ ವಿವಾದ...











