ಟ್ಯಾಗ್: Kerala High Court
ತಮಿಳುನಾಡಿನಲ್ಲಿ ಕೇರಳ ತ್ಯಾಜ್ಯ ಸುರಿದಿರುವುದು ಆತಂಕಕಾರಿ: ಕೇರಳ ಹೈಕೋರ್ಟ್
ಕೇರಳದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ತಮಿಳುನಾಡಿಗೆ ಸೇರುವ ಪ್ರದೇಶದಲ್ಲಿ ಅಕ್ರಮವಾಗಿ ಸುರಿಯುತ್ತಿರುವ ವರದಿ ಹಿನ್ನೆಲೆಯಲ್ಲಿ ಕೇರಳ ಸರ್ಕಾರವನ್ನು ರಾಜ್ಯ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ .
ಪರಿಸ್ಥಿತಿಯನ್ನು ಆತಂಕಕಾರಿ ಎಂದಿರುವ ನ್ಯಾಯಮೂರ್ತಿಗಳಾದ ಬೆಚು ಕುರಿಯನ್...
ನ್ಯಾಯಾಲಯ ಅಥವಾ ಸರ್ಕಾರದ ಸೂಚನೆ ಇಲ್ಲದೆ ವಿಡಿಯೋ ತೆಗೆದುಹಾಕಲು ಯೂಟ್ಯೂಬ್ ಗೆ ಒತ್ತಾಯಿಸುವಂತಿಲ್ಲ: ಕೇರಳ...
ಮಾರ್ಥೋಮಾ ಚರ್ಚ್ ಹಾಗೂ ಅದರ ಬಿಷಪ್ ಅವರನ್ನು ಗುರಿಯಾಗಿಸಿಕೊಂಡಿದ್ದ ಮಾನಹಾನಿಕರ ವಿಡಿಯೋ ತೆಗೆದುಹಾಕಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ಈಚೆಗೆ ವಜಾಗೊಳಿಸಿದೆ.
ಶ್ರೇಯಾ ಸಿಂಘಾಲ್ ಮತ್ತು ಭಾರತ ಒಕ್ಕೂಟ ನಡುವಣ...
ಕಾನೂನಿನ ಲೇಪನ ಇರುವ ವೈವಾಹಿಕ ಮಹಿಳೆಯರಿಗೂ ಐಪಿಸಿ ಸೆಕ್ಷನ್ 498 ಎ ಅಡಿ ರಕ್ಷಣೆ:...
ವಿವಾಹಿತ ಮಹಿಳೆಯರ ವಿರುದ್ಧ ಕ್ರೌರ್ಯ ಎಸಗಿದವರನ್ನು ಶಿಕ್ಷಿಸುವ ಐಪಿಸಿ ಸೆಕ್ಷನ್ 498 ಎ ಅಡಿ ಸಾಂಪ್ರದಾಯಿಕ ಇಲ್ಲವೇ ಧಾರ್ಮಿಕ ಕಾನೂನಿನ ಲೇಪನ ಹೊಂದಿರುವಂತಹ ವೈವಾಹಿಕ ಮಹಿಳೆಯರಿಗೆ ಕೂಡ ರಕ್ಷಣೆ ಒದಗಿಸಲಾಗಿದೆ ಎಂದು ಕೇರಳ...
ಕೈದಿಗಳ ವೇತನ, ದೂರವಾಣಿ ಕರೆಗಳ ಸಂಖ್ಯೆ ಹೆಚ್ಚಳ ಕೋರಿ ಕೇರಳ ಹೈಕೋರ್ಟ್ ಮೊರೆ ಹೋದ...
ಕೇರಳದ ಜೈಲುಗಳಲ್ಲಿರುವ ಕೈದಿಗಳ ವೇತನ ಹೆಚ್ಚಳ ಮತ್ತು ಅವರ ಅನುಮತಿಸಬಹುದಾದ ದೂರವಾಣಿ ಕರೆಗಳಲ್ಲಿ ಹೆಚ್ಚಳ ಮಾಡುವಂತೆ ಕೋರಿ ಅಪರಾಧಿಯೊಬ್ಬ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ.
ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾ. ಎನ್ ನಗರೇಶ್...
ಸಿನಿಮಾ ಸೆಟ್ ಗಳಲ್ಲಿ ಮಾದಕ ದ್ರವ್ಯ, ಮದ್ಯದ ವ್ಯಾಪಕ ಬಳಕೆ: ತನಿಖೆ ನಡೆಸುವಂತೆ ಎಸ್ಐಟಿಗೆ...
ಸಿನಿಮಾ ಸೆಟ್ ಮತ್ತು ಚಿತ್ರರಂಗದ ಕೆಲಸದ ಸ್ಥಳಗಳಲ್ಲಿ ಮದ್ಯ ಮತ್ತು ಮಾದಕ ದ್ರವ್ಯಗಳ ವ್ಯಾಪಕ ಬಳಕೆ ನಡೆಯುತ್ತಿರುವ ಕುರಿತು ತನಿಖೆ ನಡೆಸುವಂತೆ ಮಲಯಾಳಂ ಚಲನಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಲೈಂಗಿಕ ಕಿರುಕುಳ ದೂರುಗಳ ತನಿಖೆ...
ಜಿಲ್ಲಾ ನ್ಯಾಯಾಧೀಶರ ಆಪ್ತ ಸಮಾಲೋಚನೆ, ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ರಚಿಸಿದ ಕೇರಳ ಹೈಕೋರ್ಟ್
ಜಿಲ್ಲಾ ನ್ಯಾಯಾಧೀಶರ ಹಾಗೂ ನ್ಯಾಯಾಂಗ ಅಧಿಕಾರಿಗಳ ಕಲ್ಯಾಣ, ಕ್ಷೇಮಕ್ಕಾಗಿ ಆಪ್ತ ಸಮಾಲೋಚನೆ ನಡೆಸುವುದರ ಜೊತೆಗೆ ಅವರ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿಯೊಂದನ್ನು ಕೇರಳ ಹೈಕೋರ್ಟ್ ರಚಿಸಿದೆ.
ಅವರ ಸಮಸ್ಯೆಗಳ ತ್ವರಿತ ಪರುಹಾರಕ್ಕಾಗಿ ಇಮೇಲ್ ಐಡಿ judicare@kerala.gov.in...
ವಯನಾಡ್ ಭೂಕುಸಿತ: ಪರಿಹಾರ ಧನ ಏಕೆ ವಿತರಿಸಿಲ್ಲ ಎಂದು ಕೇಂದ್ರಕ್ಕೆ ಕೇರಳ ಹೈಕೋರ್ಟ್ ಪ್ರಶ್ನೆ
ವಯನಾಡ್ ಭೂಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಕೇರಳಕ್ಕೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಹಣ ವಿತರಿಸಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿರುವ ಬಗ್ಗೆ ಕೇರಳ ಹೈಕೋರ್ಟ್ ಶುಕ್ರವಾರ...
ಪ್ರತಿಭಟನೆಗೆ ಚಿಕ್ಕ ಮಕ್ಕಳನ್ನು ಕರೆದೊಯ್ಯುವ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಕೇರಳ ಹೈಕೋರ್ಟ್
ಚಿಕ್ಕ ವಯಸ್ಸಿನಲ್ಲಿ ಪ್ರತಿಭಟನೆ ಮತ್ತು ಧರಣಿಗಳಿಗೆ ಹಾಜರಾಗುವಂತೆ ಮಾಡಿದರೆ ಮಕ್ಕಳು ಭಾವನಾತ್ಮಕ ಮತ್ತು ದೈಹಿಕ ತೊಂದರೆ ಅನುಭವಿಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.
ಸಣ್ಣ ಮಕ್ಕಳನ್ನು ಪ್ರತಿಭಟನೆ ಇಲ್ಲವೇ ಆಂದೋಲನಗಳಿಗೆ ಕರೆದೊಯ್ಯುವ ಪೋಷಕರ ವಿರುದ್ಧ ಕಠಿಣ...
ಹಿಡುವಳಿದಾರನು ಭೂಮಾಲೀಕನಿಗೆ ಬಾಡಿಗೆಯನ್ನು ಪಾವತಿಸುವ ತನ್ನ ಭಾಧ್ಯತೆಯನ್ನು ನಿರ್ವಹಿಸದೆ ಸ್ಥಳದಿಂದ ಹೊರಹಾಕುವಿಕೆಯಿಂದ ತಡೆಯಾಜ್ಞೆಯನ್ನು ಪಡೆಯಲು...
ತೆರವು ಮಾಡುವಿಕೆಯ ವಿರುದ್ಧ ತಡೆಯಾಜ್ಞೆಯಂತಹ ಸಮಾನ ಪರಿಹಾರವನ್ನು ಬಯಸುವ ಬಾಡಿಗೆದಾರರು ಮೊದಲು ಬಾಡಿಗೆಯನ್ನು ನವೀಕೃತವಾಗಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು, ಆ ಮೂಲಕ "ಇಕ್ವಿಟಿಯನ್ನು ಹುಡುಕುವವನು ಇಕ್ವಿಟಿ ಮಾಡಬೇಕು" ಎಂಬ ತತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು...
ಗಿರಿಧಾಮಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕಡಿವಾಣ: ಕೇರಳ ಹೈಕೋರ್ಟ್ ಸೂಚನೆ
ಆಗಾಗ್ಗೆ ಸಂಭವಿಸುವ ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ರಾಜ್ಯದ ಗಿರಿಧಾಮಗಳಲ್ಲಿ ಪ್ರವಾಸಿಗರ ಸಂಚಾರ ನಿರ್ಬಂಧಿಸಲು ಕೇರಳ ಹೈಕೋರ್ಟ್ ಶುಕ್ರವಾರ ಸೂಚಿಸಿದ್ದು ಪರಿಸರ ಸೂಕ್ಷ್ಮ ಪ್ರದೇಶಗಳ ಸಂರಕ್ಷಣೆಗಾಗಿ ವ್ಯವಸ್ಥೆ ರೂಪಿಸುವ ಅಧಿಕಾರಿಗಳಿಗೆ ʼಧಾರಣಾ ಸಾಮರ್ಥ್ಯ ಅಂದಾಜುʼ...














