ಟ್ಯಾಗ್: Kolkata
ಅಮಿತ್ ಶಾ ತಲೆ ಕತ್ತರಿಸಿ ಪ್ರದರ್ಶನಕ್ಕಿಡಬೇಕು – ಮಹುವಾ ಮೊಯಿತ್ರಾ ಹೇಳಿಕೆ..!
ಕೋಲ್ಕತ್ತಾ : ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರಿಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣರಾಗಿದ್ದಾರೆ.
ಭಾರತಕ್ಕೆ ಬಾಂಗ್ಲಾ ಪ್ರದೇಶಗಳ ಒಳನುಸುಳುವಿಕೆ ಕುರಿತು...
ಪ್ರಧಾನಿ ಮೋದಿಯಿಂದ ನಾಳೆ ಕೊಲ್ಕತ್ತಾದಲ್ಲಿ ಮೆಟ್ರೋ ಮಾರ್ಗಗಳ ಉದ್ಘಾಟನೆ..!
ಪಶ್ಚಿಮ ಬಂಗಾಳದ ಕೊಲ್ಕತ್ತಾದ ಮೆಟ್ರೋ ಕಾರಿಡಾರ್‌ಗಳನ್ನು ನಾಳೆ (ಆಗಸ್ಟ್ 22) ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಪ್ರಧಾನಿ ಮೋದಿ ಸಾಲ್ಟ್ ಲೇಕ್, ಇಎಂ ಬೈಪಾಸ್, ವಿಮಾನ ನಿಲ್ದಾಣದಾದ್ಯಂತ ಮೂರು ಮೆಟ್ರೋ ಮಾರ್ಗಗಳನ್ನು...
ಕೋಲ್ಕತ್ತ: 6.6 ಕೋಟಿ ರೂ. ಮೌಲ್ಯದ ನಕಲಿ ಔಷಧಿ ವಶ
ಕೋಲ್ಕತ್ತ: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಘಟನೆ (ಸಿಡಿಎಸ್‌ಸಿಒ) ಮತ್ತು ಪಶ್ಚಿಮ ಬಂಗಾಳ ಔಷಧಿ ನಿಯಂತ್ರಣ ನಿರ್ದೇಶನಾಲಯ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ ₹6.6 ಕೋಟಿ ಮೌಲ್ಯದ ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ...
ಕೋಲ್ಕತ್ತ: ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ- ಪ್ರಾಂಶುಪಾಲ ರಾಜೀನಾಮೆ
ಕೋಲ್ಕತ್ತ: ಕೊಲೆಯಾದ ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಪ್ರೊ.ಸಂದೀಪ್ ಘೋಷ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ನನ್ನ ಮಾನಹಾನಿಯಾಗುತ್ತಿದೆ. ಸಂತ್ರಸ್ತ ವೈದ್ಯೆ ನನ್ನ ಮಗಳಿದ್ದಂತೆ....
ಕೋಲ್ಕತ್ತ: ಕಾರ್ಖಾನೆಯಲ್ಲಿ ಅಗ್ನಿ ಅವಘಡ- 30 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ
ಕೋಲ್ಕತ್ತ: ಇಲ್ಲಿನ ದಮ್ ದಮ್ ಪ್ರದೇಶದಲ್ಲಿರುವ ಒಳಉಡುಪು ತಯಾರಿಕಾ ಘಟಕದಲ್ಲಿ ಶುಕ್ರವಾರ ಮುಂಜಾನೆ ಹಾಗೂ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರ್ ಬಜಾರ್ ನ ಜೆಸೋರ್ ರಸ್ತೆಯಲ್ಲಿರುವ ಕಟ್ಟಡದಲ್ಲಿ ಮುಂಜಾನೆ...












