ಟ್ಯಾಗ್: lemon pepper
ಲೆಮನ್ ಪೆಪ್ಪರ್ ಚಿಕನ್ ಮಾಡಿ ಸವಿಯಿರಿ
ಸಾಮಾನ್ಯವಾಗಿ ಏನಾದರೂ ಸ್ಪೆಷಲ್ ಮಾಡ್ಬೇಕು ಅಂದುಕೊಳ್ತೀವಿ. ಆದರೆ ಏನು ಮಾಡೋದು ಅಂತಾನೇ ಗೊತ್ತಾಗಲ್ಲ. ಅದರಲ್ಲೂ ಕೆಲವೊಮ್ಮೆ ನಾನ್ ವೆಜ್ ಮಾಡಬೇಕು ಅನಿಸುತ್ತೆ. ಅದರಲ್ಲೂ ಒಂದೇ ಸಮಸ್ಯೆ ಏನ್ ಮಾಡೋದು ಅಂತಾ., ಹೀಗಿರುವಾಗ ಒಂದು...











