ಟ್ಯಾಗ್: Manjunatha Swamy
ಮಂಜುನಾಥ ಸ್ವಾಮಿ, ವೀರೇಂದ್ರ ಹೆಗ್ಗಡೆಯವರಲ್ಲಿ ಕ್ಷಮೆ ಕೇಳ್ತೀನಿ; ನನ್ನಿಂದ ತಪ್ಪಾಗಿದೆ – ಸುಜಾತ ಭಟ್
ಬೆಂಗಳೂರು : ನಾನು ತಪ್ಪು ಮಾಡಿದ್ದೇನೆ. ಮಂಜುನಾಥ ಸ್ವಾಮಿ ಬಳಿ ನಾನು ಕ್ಷಮಾಪಣೆ ಕೇಳುತ್ತೇನೆ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಕೈ ಮುಗಿದು ಕ್ಷಮೆ ಕೇಳುತ್ತೇನೆ ಎಂದು ಸುಜಾತ ಭಟ್ ಕಣ್ಣೀರಿಟ್ಟಿದ್ದಾರೆ.
ಮಾತನಾಡಿದ ಸುಜಾತ...











