ಮನೆ ಟ್ಯಾಗ್ಗಳು Mysore

ಟ್ಯಾಗ್: Mysore

ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ವಿಚಾರಣೆಗೆ ಹಾಜರಾಗುವಂತೆ ಲೋಕಾ ಸಮನ್ಸ್​​

0
ಮೈಸೂರು: ಮುಡಾ ಹಗರಣ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಲೋಕಾಯುಕ್ತ ಪೊಲೀಸರು ಸಮನ್ಸ್​​ ಜಾರಿ ಮಾಡಿದ್ದಾರೆ. ನವೆಂಬರ್ 6ರ ಬೆಳಗ್ಗೆ 10.30ಕ್ಕೆ ಲೋಕಾಯುಕ್ತ ಕಚೇರಿಗೆ ಹಾಜರಾಗುವಂತೆ ಸಿಎಂ ಅವರಿಗೆ...

ಮೈಸೂರು ಸಂಗೀತ ಸುಗಂಧ:  ನವೆಂಬರ್ 8 ರಿಂದ 10 ರವರೆಗೆ ಮ್ಯೂಸಿಕ್ ಫೆಸ್ಟಿವಲ್

0
ಮೈಸೂರು: ಮೂರು ದಿನಗಳ ಮೈಸೂರು ಸಂಗೀತ ಸುಗಂಧ ಸಂಗೀತೋತ್ಸವವನ್ನು 2024ರ ನವೆಂಬರ್ 8 ರಿಂದ 10 ರವರೆಗೆ ಮೈಸೂರಿನಲ್ಲಿ ಆಯೋಜಿಸಲಾಗುತ್ತದೆ. ಈ ಉತ್ಸವವು ಮೈಸೂರಿನ ಶ್ರೀಮಂತ ಕರ್ಣಾಟಿಕ ಸಂಗೀತ ಪರಂಪರೆಯನ್ನು ಆಚರಿಸುವುದರ ಜೊತೆಗೆ...

ಮೈಸೂರಿನಲ್ಲಿ ಪಟಾಕಿ ಅನಾಹುತ: 4 ಮಕ್ಕಳಿಗೆ ಗಾಯ, ಓರ್ವನಿಗೆ ಶಸ್ತ್ರಚಿಕಿತ್ಸೆ

0
ಮೈಸೂರು: ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುತ್ತಿದ್ದಾಗ ನಾಲ್ವರು ಗಾಯಗೊಂಡಿದ್ದು, ಬಾಲಕನೊಬ್ಬನ ಕಣ್ಣಿಗೆ ದೊಡ್ಡಮಟ್ಟದಲ್ಲಿ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಲೋಕೇಶ್(4), ಪಾಂಡವಪುರದ ಗೋಕುಲ್(10) ಹಾಗೂ ನಂಜಗೂಡಿನ ಮಾಣಿಕ್ಯ(8) ಎಂಬವರು ಗಾಯಗೊಂಡಿದ್ದು, ಕೆ.ಆರ್.ಆಸ್ಪತ್ರೆಯ ಕಣ್ಣಿನ...

ಮೈಸೂರು: ಹರೀಶ್ ರೆಡ್ಡಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0
ಮೈಸೂರು: ಜಿಲ್ಲಾ ಆಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಹರೀಶ್ ರೆಡ್ಡಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ...

69 ನೇ ಕರ್ನಾಟಕ ರಾಜ್ಯೋತ್ಸವದ ಆಚರಣೆ

0
ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ ಭಾಷೆಯು ತನ್ನದೇ ಅಸ್ಮಿತೆಯನ್ನು ಒಳಗೊಂಡಿದೆ-ಡಾ.ಹೆಚ್.ಸಿ.ಮಹದೇವಪ್ಪ ಮೈಸೂರು: ಕನ್ನಡ ಭಾಷೆಗೆ ಸುಮಾರು 2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು, ಭಾಷೆ, ಬದುಕು, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಯಲ್ಲಿ ಕನ್ನಡ...

“ಸಂಜೀವಿನಿ” ಮೇಳಗಳಿಂದ  ಮಹಿಳಾ ಸ್ವ ಸಹಾಯ ಸಂಘಗಳಿಗೆ, ಮಾರ್ಕೆಟಿಂಗ್ ದೊರೆಯುತ್ತದೆ: ಕೆ. ಎಂ ಗಾಯತ್ರಿ

0
ಮೈಸೂರು:  "ಸಂಜೀವಿನಿ" ಕಾರ್ಯಕ್ರಮದ ಮೇಳಗಳಿಂದ  ಮಹಿಳಾ ಸ್ವ ಸಹಾಯ ಸಂಘಗಳಿಗೆ, ಮಾರ್ಕೆಟಿಂಗ್ ದೊರೆಯುವುದಲ್ಲದೆ,  ಮುಂದುವರೆದು ಆನ್ಲೈನ್ ಫ್ಲಾಟ್ ಫಾರ್ಮ್ ಗಳಾದ ಅಮೇಜಾನ್ ನಲ್ಲಿ ದೊರೆಯುವಂತೆ ಮಾಡಬಹುದು ಎಂದು ಜಿಲ್ಲಾ ಪಂಚಾಯತ್ ನ ಮುಖ್ಯ...

ಮೈಸೂರಿನ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಾಲ್ವರ ವಿರುದ್ಧ ಕಾನೂನು ಕ್ರಮ

0
ಮೈಸೂರು: ಮೈಸೂರಿನ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ನಾಲ್ವರು ಕಿಡಿಗೇಡಿಗಳ ವಿರುದ್ಧ ದೇವರಾಜ ಠಾಣಾ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ. ನಗರ ಆಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಸಿಟಿ ಬಸ್ ನಿಲ್ದಾಣದ ಹತ್ತಿರ ವ್ಯಕ್ತಿಯೊಬ್ಬ...

ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಎಸ್ ಎಫ್ ಐ ಪ್ರತಿಭಟನೆ

0
ಮೈಸೂರು: ಭಾರತ ವಿದ್ಯಾರ್ಥಿ ಫೆಡರೇಷನ್, ಮೈಸೂರು ವಿ ವಿ ಘಟಕದಿಂದ ಇಂದು ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫಡ್ ಭವನದ ಎದುರು ಪರೀಕ್ಷೆಗಳನ್ನು ಮುಂದೂಡುವಂತೆ, ಅಂಕ ಪಟ್ಟಿ ನೀಡುವಂತೆ ಮತ್ತು ಪರೀಕ್ಷಾ ಶುಲ್ಕ ಹೆಚ್ಚಳ ...

ಯಾವುದೇ ಕಾಯಿಲೆಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಉತ್ತಮ: ಕೆ. ಎಂ. ಗಾಯತ್ರಿ

0
ಮೈಸೂರು:  ಪ್ರಸ್ತುತ ದಿನಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯದಲ್ಲಿ ಆಗುವ ಸಣ್ಣ ಬದಲಾವಣೆಯು ಮುಂದೆ ಆತನನ್ನು ದೊಡ್ಡ ಕಾಯಿಲೆಗೆ ಗುರಿ ಮಾಡುತ್ತದೆ ಹಾಗಾಗಿ ಯಾವುದೇ ಕಾಯಿಲೆಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಉತ್ತಮ...

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಣ್ಣ ಮತ್ತು ಗುಡಿ ಕೈಗಾರಿಗಳಿಗೆ ಉತ್ತೇಜನ: ಬಿ.ಎನ್.ಚಂದ್ರಶೇಖರ್

0
ಮೈಸೂರು: ತಂತಜ್ಞಾನದ ಅಳವಡಿಕೆಯಿಂದ ನಶಿಸಿ ಹೋಗಿರುವ ಹಲವಾರು ಸಣ್ಣ ಮತ್ತು ಗುಡಿ ಕೈಗಾರಿಗಳು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಅವಕಾಶ ಕಲ್ಪಿಸಲು ಮುಂದಾಗಿದೆ. ಇದನ್ನು ಉದ್ಯಮಿಗಳು ಸದುಪಯೋಗ ಪಡಿಸಿಕೊಳ್ಳಬೇಕು...

EDITOR PICKS