ಟ್ಯಾಗ್: nagpur
ನಾಗ್ಪುರದಲ್ಲಿ ಗಿಲೆನ್ ಬರೆ ಸಿಂಡ್ರೋಂಗೆ ಮೊದಲ ಬಲಿ
ನಾಗ್ಪುರ: ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿರುವ ಗಿಲೆನ್ ಬರೆ ಸಿಂಡ್ರೋಮ್ ಕಾಯಿಲೆ (ಜಿಬಿಎಸ್)ಗೆ ನಾಗ್ಪುರದ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ.
ನಾಗ್ಪುರದ ಸರ್ಕಾ ಆಸ್ಪತ್ರೆಯಲ್ಲಿ ಆತ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಜಿಬಿಎಸ್ ರೋಗಿಗಳಲ್ಲಿ ಒಬ್ಬ ಶುಕ್ರವಾರ...











