ಟ್ಯಾಗ್: NSG
ವಾಯವ್ಯ ದೆಹಲಿಯಲ್ಲಿ ಸ್ಫೋಟ: ಸ್ಥಳಕ್ಕೆ ಧಾವಿಸಿದ ಎನ್ ಎಸ್ ಜಿ
ನವದೆಹಲಿ: ವಾಯವ್ಯ ದೆಹಲಿಯ ಸಿಹಿತಿಂಡಿ ಅಂಗಡಿಯೊಂದರ ಹೊರಗಡೆ ಇಂದು (ಗುರುವಾರ) ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ ಎಂದು ಟಿ.ವಿ.ಚಾನೆಲ್‌ಗಳು ವರದಿ ಮಾಡಿವೆ.
ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಘಟನಾ ಸ್ಥಳದಿಂದ...