ಟ್ಯಾಗ್: Panner
ರೆಸ್ಟೋರೆಂಟ್ ಸ್ಟೈಲ್ ಪನೀರ್ ಬಟರ್ ಮಸಾಲಾ
ಕ್ವಿಕ್ ಆಗಿ ಅಡುಗೆ ಮಾಡಿ ರುಚಿ ರುಚಿಯಾಗಿ ತಿನ್ಬೇಕು ಅನ್ನಿಸ್ತಿದ್ಯಾ? ಅದ್ರಲ್ಲೂ ಪನೀರ್ ಅಂದ್ರೆ ನಿಮ್ಗೆ ಇಷ್ಟನಾ.. ಇವತ್ತು ನಾವು ಪನೀರ್ ಪ್ರಿಯರಿಗಂತಲೇ ಟೇಸ್ಟಿಯಾಗಿರುವ ಬಾಯಲ್ಲಿ ನೀರೂರಿಸುವ ಪನೀರ್ ಬಟರ್ ಮಸಾಲಾ ಮಾಡೋದು...












