ಟ್ಯಾಗ್: pm narendra modi
ದೇಶದ ಜೈವಿಕ ಆರ್ಥಿಕತೆ ಎಂಟು ವರ್ಷಗಳಲ್ಲಿ 8 ಪಟ್ಟು ಹೆಚ್ಚಳ: ಪ್ರಧಾನಿ
ಹೊಸದಿಲ್ಲಿ(New Delhi): ಕಳೆದ ಎಂಟು ವರ್ಷದಲ್ಲಿ ಜೈವಿಕ ಆರ್ಥಿಕತೆಯ ಮೌಲ್ಯವು ಎಂಟು ಪಟ್ಟು ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಗುರುವಾರದಿಂದ ಆರಂಭವಾದ ಎರಡು ದಿನಗಳ 'ಬಯೋಟೆಕ್ ಸ್ಟಾರ್ಟಪ್ ಎಕ್ಸ್‌ಪೋ'ಗೆ ಚಾಲನೆ ನೀಡಿ...
ಮೊಮ್ಮಗಳ ನಿಧನಕ್ಕೆ ಸಾಂತ್ವನ ಹೇಳಿದ ಪ್ರಧಾನಿಗೆ ಧನ್ಯವಾದ ತಿಳಿಸಿದ ಜಿ.ಟಿ.ದೇವೇಗೌಡ
ಮೈಸೂರು(Mysuru) : ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ಗೌರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರದ ಮೂಲಕ ಸಾಂತ್ವಾನ ಹೇಳಿದ್ದರು. ಇದಕ್ಕೆ ಶಾಸಕ ಜಿ.ಟಿ.ದೇವೇಗೌಡರು ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಜೀ ಅವರು...
ದ್ವೇಷದ ರಾಜಕಾರಣ ಬಿಡಿ: ಪ್ರಧಾನಿಗೆ ದೇಶದ 108 ಮಾಜಿ ಅಧಿಕಾರಿಗಳು ಪತ್ರ
ದೆಹಲಿ(Delhi): ದೇಶದಲ್ಲಿ ದ್ವೇಷ ತುಂಬಿದ ವಿನಾಶದ ವಾತಾವರಣವನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ದ್ವೇಷದ ರಾಜಕಾರಣ ನಿಲ್ಲಿಸುವಂತೆ ಪ್ರಧಾನಿ(Prime Minister) ನರೇಂದ್ರ ಮೋದಿಗೆ(Narendra Modi) ದೇಶದ 108 ಮಾಜಿ ಅಧಿಕಾರಿಗಳು(108 ex officers) ಪತ್ರ...
ಕೊರೊನಾ ನಿಯಂತ್ರಿಸಲು ಲಸಿಕೆ ವಿತರಣೆಗೆ ವೇಗ ನೀಡಿ: ಪ್ರಧಾನಿ
ನವದೆಹಲಿ(New Delhi): ಭಾರತದ ಕೊರೊನಾ(Corona) ಸಾಂಕ್ರಾಮಿಕ ರೋಗ ನಿಯಂತ್ರಿಸುವ ಸಲುವಾಗಿ ಲಸಿಕೆ(vaccine) ವಿತರಣೆಗೆ(Delivery) ವೇಗ ನೀಡುವಂತೆ ಪ್ರಧಾನಮಂತ್ರಿ(Prime Minister) ನರೇಂದ್ರ ಮೋದಿ(Narendra Modi) ಕರೆ ನೀಡಿದ್ದಾರೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ...
ಬಿಜೆಪಿ ಸಂಸ್ಥಾಪನಾ ದಿನ: ಮೂರು ಕಾರಣಗಳಿಗೆ ಈ ವರ್ಷ ವಿಶೇಷವೆಂದ ಪ್ರಧಾನಿ ಮೋದಿ
ನವದೆಹಲಿ(New Delhi): 2022ನೇ ವರ್ಷದ ಮೂರು ಕಾರಣಗಳಿಗಾಗಿ ಅತಿ ಮುಖ್ಯ ವರ್ಷ ಎಂದು ಪ್ರಧಾನಮಂತ್ರಿ(Pradhan mantri) ನರೇಂದ್ರ ಮೋದಿ(Narendra Modi) ತಿಳಿಸಿದ್ದಾರೆ.
ಬಿಜೆಪಿ ಪಕ್ಷದ 42ನೇ ಸಂಸ್ಥಾಪನಾ ದಿನದ(BJP foundation day) ಅಂಗವಾಗಿ ಪ್ರಧಾನ ಮಂತ್ರಿ...
ಶಿವಕುಮಾರ ಸ್ವಾಮೀಜಿಯ ಜಯಂತಿಗೆ ಗೌರವ ನಮನ ಕೋರಿದ ಪ್ರಧಾನಿ ಮೋದಿ
ಬೆಂಗಳೂರು: ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯ 115ನೇ ಜಯಂತಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.
‘ಪೂಜನೀಯರಾದ ಗೌರವಾನ್ವಿತ ಡಾ.ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜಯಂತಿಯಂದು ನಾನು ನನ್ನ...
















