ಟ್ಯಾಗ್: Prabhas
ಜಪಾನ್‌ನಲ್ಲಿ “ಬಾಹುಬಲಿ ದಿ ಎಪಿಕ್” ಸಿನಿಮಾ ರಿಲೀಸ್..!
ಟಾಲಿವುಡ್‌ನ ನಿರ್ದೇಶಕ ಎಸ್.ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಪಾರ್ಟ್-1 ಹಾಗೂ ಪಾರ್ಟ್-2 ಎರಡೂ ಸಿನಿಮಾವನ್ನ ಒಟ್ಟಾಗಿ ಎಕ್ಸ್‌ಪೀರಿಯನ್ಸ್ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡೂ ಸಿನಿಮಾವನ್ನು ಒಟ್ಟಾಗಿ `ಬಾಹುಬಲಿ ದಿ ಎಪಿಕ್’ ಎನ್ನುವ ಟೈಟಲ್‌ನಲ್ಲಿ...
ಕಣ್ಣಪ್ಪ ಚಿತ್ರದಲ್ಲಿ ‘ರುದ್ರ’ನಾಗಿ ಸೂಪರ್ ಸ್ಟಾರ್ ಪ್ರಭಾಸ್
'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.
ಬಹು ದೊಡ್ಡ ತಾರಾಗಣದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಮುಖ...
ಪ್ರಭಾಸ್ ಅವರ ʼರಾಜಾಸಾಬ್ʼ ಮೋಷನ್ ಪಿಕ್ಚರ್ ರಿಲೀಸ್
ಹೈದರಾಬಾದ್: ಪ್ರಭಾಸ್ ಅವರ “ದಿ ರಾಜಾಸಾಬ್” ಸಿನಿಮಾದ ಮೋಷನ್ ಪಿಕ್ಚರ್ ರೆಬೆಲ್ ಸ್ಟಾರ್ ಹುಟ್ಟುಹಬ್ಬಕ್ಕೆ ರಿಲೀಸ್ ಆಗಿದೆ.
ʼಸಲಾರ್ʼ, ʼಕಲ್ಕಿʼ ಸಿನಿಮಾಗಳ ದೊಡ್ಡ ಯಶಸ್ಸಿನ ಬಳಿಕ ಪ್ರಭಾಸ್ ಹಾರಾರ್ ಕಾಮಿಡಿ ʼದಿ ರಾಜಾಸಾಬ್ʼ ಸಿನಿಮಾದಲ್ಲಿ...
ಏಪ್ರಿಲ್ 10ಕ್ಕೆ ಪ್ರಭಾಸ್ ನಟನೆಯ ‘ರಾಜಾಸಾಬ್’ ತೆರೆಗೆ
ಕೊನೆಗೂ ಪ್ರಭಾಸ್ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಅದಕ್ಕೆ ಕಾರಣ ಬ್ಯಾಕ್ ಟು ಬ್ಯಾಕ್ ಸಿಕ್ಕ ಗೆಲುವು. “ಬಾಹುಬಲಿ’ ಚಿತ್ರದ ನಂತರ ಸತತ ಸೋಲುಗಳನ್ನೇ ಕಂಡು ಕಂಗೆಟ್ಟಿದ್ದ ಪ್ರಭಾಸ್ ಹಾಗೂ ಅವರ ಅಭಿಮಾನಿಗಳಿಗೆ “ಸಲಾರ್’...














