ಟ್ಯಾಗ್: Rave Holige
ರುಚಿಕರವಾದ ರವೆ ಒಬ್ಬಟ್ಟು ಮಾಡಿ
ಸಾಮಾನ್ಯವಾಗಿ ಎಲ್ಲೆಡೆ ನೈವೇದ್ಯವಾಗಿ ಒಬ್ಬಟ್ಟು, ಕಾಯಿ ಒಬ್ಬಟ್ಟನ್ನು ಮಾಡುತ್ತಾರೆ. ಆದರೆ ಇಂದು ವಿಭಿನ್ನವಾಗಿ ರವೆ ಒಬ್ಬಟ್ಟನ್ನು ಮಾಡಿ. ಹೂರಣದ ಒಬ್ಬಟ್ಟು ಮಾಡುವಂತೆಯೇ ರವೆ ಒಬ್ಬಟ್ಟು ಮಾಡುತ್ತಾರೆ. ಆದರೆ ಬಳಸುವ ಸಾಮಗ್ರಿಗಳು ಬೇರೆಯಷ್ಟೇ.
ಬೇಕಾಗುವ ಸಾಮಗ್ರಿಗಳು...












