ಟ್ಯಾಗ್: ready to eat
ಸುಲಭವಾಗಿ ಮಾಡಿ ಪನೀರ್ ಪಾವ್‌ಬಾಜಿ
ಕೆಲವೊಮ್ಮೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ, ಯೋಚನೆ ಮಾಡುವಷ್ಟರಲ್ಲಿಯೇ ಅರ್ಧ ದಿನ ಕಳೆದುಹೋಗಿರುತ್ತದೆ. ಇನ್ನೂ ಗೊತ್ತಾದಾಗ ಮಾಡುವ ವಿಧಾನವೂ ತುಂಬಾ ಕಷ್ಟಕರವಾಗಿರುತ್ತದೆ. ಅಲ್ಲದೇ ಅದು ಎಲ್ಲರಿಗೂ ಇಷ್ಟವಾಗಬೇಕು ಅಂತೇನಿಲ್ಲ. ಹೀಗಾಗಿ ಸುಲಭವಾಗಿ ಸರಳ...












