ಟ್ಯಾಗ್: really like
ಖಾರವಾಗಿರುವ ಆಹಾರ ಸೇವನೆ ಮಾಡೋದಕ್ಕೆ ತುಂಬಾ ಇಷ್ಟಾನಾ..?
ಸಾಮಾನ್ಯವಾಗಿ ಕೆಲವರಿಗೆ ಸಿಹಿ ಆಹಾರಕ್ಕಿಂತ ಮಸಾಲೆ ಹೆಚ್ಚಿರುವ, ಖಾರ ಖಾರವಾಗಿರುವ ಆಹಾರವೇ ತುಂಬಾ ಇಷ್ಟವಾಗುತ್ತದೆ. ಅದರಲ್ಲಿಯೂ ಫಾಸ್ಟ್ ಫುಡ್‌ನಲ್ಲಿರುವ ಮಸಾಲೆಗಳ ಸೇವನೆ ಮಾಡುತ್ತಾರೆ. ಕೆಲವರಿಗೆ ಮಸಾಲೆ ಇಲ್ಲದೆ ಊಟವೇ ರುಚಿಯಾಗುವುದಿಲ್ಲ. ಆದರೆ ಹೆಚ್ಚು...












