ಟ್ಯಾಗ್: Recipe
ರುಚಿ ರುಚಿಯಾದ ಹರಿಯಾಲಿ ಮಟನ್ ಗ್ರೇವಿ
ರುಚಿಯಾದ ಆಹಾರ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.. ಪ್ರತಿದಿನ ಚಿಕನ್ ಕಬಾಬ್, ಫಿಶ್ ಇವುಗಳನ್ನೇ ತಿಂದು ಬೇಸರ ಅನಿಸಿದ್ರೆ ಹೊಸದೇನಾದ್ರೂ ಟ್ರೈ ಮಾಡ್ಲೇಬೇಕಲ್ವಾ? ಅದ್ರಲ್ಲೂ ಮಾಂಸಾಹಾರ ಪ್ರಿಯರಿಗೆ ಬಾಡೂಟ ಅಂದ್ರೆ...












