ಟ್ಯಾಗ್: ‘Rudra Garuda Purana’
ಜನವರಿ 24ರಂದು ʼರುದ್ರ ಗರುಡ ಪುರಾಣ’ ತೆರೆಗೆ
ಕವಲುದಾರಿ, ಆಪರೇಷನ್ ಅಲಮೇಲಮ್ಮ ಚಿತ್ರಗಳ ಮೂಲಕ ಭರವಸೆಯ ನಟನೆನಿಸಿಕೊಂಡ ರಿಷಿ, ಈಗ “ರುದ್ರ ಗರುಡ ಪುರಾಣ’ ಚಿತ್ರದ ಮೂಲಕ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಡಿಸೆಂಬರ್ 27ಕ್ಕೆ ಚಿತ್ರ ರಿಲೀಸ್...