ಟ್ಯಾಗ್: ‘Shabhaash Baddi Magne’
ತೆರೆಗೆ ಬರಲಿರುವ ಪ್ರಮೋದ್ ಶೆಟ್ಟಿ ನಟನೆಯ ‘ಶಭಾಷ್ ಬಡ್ಡಿಮಗ್ನೆ’
ನಟ ಪ್ರಮೋದ್ ಶೆಟ್ಟಿ ಇದೀಗ ಪೊಲೀಸ್ ಆಗಿ ಕಾಣಿಸಿಕೊಂಡಿದ್ದರೂ, ಇದೀಗ ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಬಿಎಸ್ ರಾಜಶೇಖರ್ ನಿರ್ದೇಶನದ 'ಶಭಾಷ್ ಬಡ್ಡಿಮಗ್ನೆ' ಚಿತ್ರದಲ್ಲಿ ರೊಮ್ಯಾಂಟಿಕ್ ಲುಕ್‌ನಲ್ಲಿ ನಟಿಸಿದ್ದಾರೆ. ಚಿತ್ರವು...











