ಟ್ಯಾಗ್: Shivram Hebbar
ಕುತೂಹಲಕ್ಕೆ ಎಡೆಮಾಡಿದ ಸಿಎಂ ಸಿದ್ದರಾಮಯ್ಯ, ಶಾಸಕ ಶಿವರಾಮ ಹೆಬ್ಬಾರ್ ಭೇಟಿ
ಯಲ್ಲಾಪುರ: ಅತ್ತ ಬಿಜೆಪಿಯೂ ಅಲ್ಲ, ಇತ್ತ ಕಾಂಗ್ರೆಸ್ಸು ಅಲ್ಲ ಅಂತಿರುವ ಶಾಸಕ ಶಿವರಾಮ ಹೆಬ್ಬಾರ್ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಖುದ್ದು ಭೇಟಿ ಮಾಡಿದ್ದಾರೆ.
ಹಲವು ಸುತ್ತು ಮಾತುಕಥೆಯಾಡಿದ್ದಾರೆ. ನಂತರ ಬಹಿರಂಗವಾಗಿಯೇ ಹಸ್ತ ಲಾಘವಕ್ಕೆ...