ಟ್ಯಾಗ್: Siddarth Malhotra
“ಸರಾಯಾ” ಎಂದು ಪುತ್ರಿಗೆ ನಾಮಕರಣ ಮಾಡಿದ ತಾರಾಜೋಡಿ
ಬಾಲಿವುಡ್ ತಾರಾಜೋಡಿ ಕಿಯಾರಾ ಅಡ್ವಾನಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ತಮ್ಮ ಪುತ್ರಿಯ ಹೆಸರನ್ನು ರಿವೀಲ್ ಮಾಡಿದ್ದಾರೆ. ಪುತ್ರಿಗೆ ʼಸರಾಯಾʼ ಎಂದು ಹೆಸರಿಟ್ಟಿದ್ದು, ಮಗಳ ಹೆಸರನ್ನು ಸ್ಟಾರ್ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ...












