ಟ್ಯಾಗ್: srirangapatanna
ಗುತ್ತಿಗೆ ಕಾರ್ಮಿಕ ಕೆಲಸಕ್ಕೆ 17 ವರ್ಷದ ಯುವಕರ ದುರ್ಬಳಕೆ: ಅಧಿಕಾರಿಗಳಿಂದ ಜಾಣ ಕುರುಡು ಪ್ರದರ್ಶನ
ಶ್ರೀರಂಗಪಟ್ಟಣ: ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಶೌಚಾಲಯ ಕಾರ್ಯನಿರ್ವಹಣೆ ಹಾಗೂ ಆವರಣ ಶುಚಿತ್ವ ಕಾಪಾಡಲೆಂದು ಸರ್ಕಾರದಿಂದ 3 ವರ್ಷಕ್ಕೊಮ್ಮೆ ಆನ್ಲೈನ್ ಪ್ರಕ್ರಿಯೆಯಲ್ಲಿ ಗುತ್ತಿಗೆ ಕರೆಯಲಾಗುತ್ತದೆ.
ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿಯು ಬಸ್ ನಿಲ್ದಾಣಗಳ ಶೌಚಾಲಯ ಹಾಗೂ...
ಮನೆಗಳ್ಳತನ ಆರೋಪಿಗಳಿಗೆ ಶಿಕ್ಷೆ ಹಾಗೂ ದಂಡ ಪ್ರಕಟ
ಶ್ರೀರಂಗಪಟ್ಟಣ: ಕೆಆರ್‌ಎಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಚಿಕ್ಕಾಯರಹಳ್ಳಿ ಗ್ರಾಮದಲ್ಲಿ ಗ್ರಾಮದ ರಾಜೇಶ್ ಎಂಬುವರ ಮನೆಗಳ್ಳತನ ಮಾಡಿದ ನಾಲ್ಕು ಆರೋಪಿಗಳಿಗೆ ಪಾಂಡವಪುರ ಜೆ.ಎಂ.ಎಫ್ ಸಿ ನ್ಯಾಯಾಧೀಶರಾದ ಆರ್.ಮಹೇಶ್ ಅವರು ಒಂದು ವರ್ಷ ಕಾರಾಗೃಹ ಶಿಕ್ಷೆ...
ಸರ್ಕಾರಿ ಬಸ್ ಚಾಲಕನ ದರ್ಪ; ವಿದ್ಯಾರ್ಥಿಗಳು ಹೈರಾಣು
ಶ್ರೀರಂಗಪಟ್ಟಣ: ತಾಲೂಕಿನ ಚಿನ್ನೆನಹಳ್ಳಿ ವಿದ್ಯಾರ್ಥಿಗಳಿಂದ ಶುಕ್ರವಾರ ರಾತ್ರಿ 7 ರ ಸಮಯದಲ್ಲಿ ಪ್ರತಿದಿನ ಸರ್ಕಾರಿ ಬಸ್ ಸಮಯಕ್ಕೆ ತಕ್ಕಂತೆ ಬಾರದ ಕಾರಣ ಹಾಗೂ ಸಮಯಕ್ಕೆ ಬಾರದ ಬಸ್ ಚಾಲಕನನ್ನು ಪ್ರಶ್ನೆ ಮಾಡಲಾಗಿ ದರ್ಪದಿಂದ...
ವಿಜೃಂಭಣೆಯಿಂದ ನಡೆದ ಶಂಭುಲಿಂಗೇಶ್ವರ ಸ್ವಾಮಿ ಉತ್ಸವ
ಶ್ರೀರಂಗಪಟ್ಟಣ: ತಾಲೂಕಿನ ಪಾಲಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷ ನಡೆಯುವ ಕಡೆಯ ಕಾರ್ತಿಕ ಸೋಮವಾರದ ಅಂಗವಾಗಿ ಸೋಮವಾರ ರಾತ್ರಿ ಶಂಭುಲಿಂಗೇಶ್ವರ ದೇಗುಲದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.
ಮುಂಜಾನೆ ದೇಗುಲದ ಮುಂಭಾಗ ಕೊಂಡೋತ್ಸವ ನಡೆದು ಶಂಭುಲಿಂಗೇಶ್ವರ...
ಸನ್ಮಾನವಷ್ಟೇ ಸಾಲದು, ವಿದ್ಯಾರ್ಥಿಗಳ ಓದಿಗೂ ನೆರವಾಗಿ: ಆಶಾಲತಾ ಪುಟ್ಟೇಗೌಡ
ಶ್ರೀರಂಗಪಟ್ಟಣ: ರಾಜ್ಯೋತ್ಸವದ ದಿನ ಓದುವ ಮಕ್ಕಳಿಗೆ ಶಾಲು ಹೊದಿಸಿ ಸನ್ಮಾನ ಮಾಡಿದರೆ ಸಾಲುವುದಿಲ್ಲ, ಅವರ ಮುಂದಿನ ಓದಿಗೆ ಸಂಘ ಸಂಸ್ಥೆಗಳು ನೆರವಾಗಬೇಕು ಎಂದು ಶ್ರೀರಂಗಪಟ್ಟಣದ ಶ್ರೀ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷೆ ಆಶಾಲತಾ...
ಗಮನ ಸೆಳೆದ ದೇಸಿ ಕುಸ್ತಿ ಪಂದ್ಯಾವಳಿ
ಶ್ರೀರಂಗಪಟ್ಟಣ: ಚಿತ್ರನಟ ದಿ. ಅಂಬರೀಷ್ ಅವರ 6ನೇ ಪುಣ್ಯಸ್ಮರಣೆಯ ನೆನಪಿನಾರ್ಥ 30 ಪಟುಗಳ ರಾಷ್ಟ್ರೀಯ ಮಟ್ಟದ ಕುಸ್ತಿ ಪಂದ್ಯಾವಳಿಯನ್ನು ತಾಲೂಕಿನ ಟಿ. ಎಂ. ಹೊಸೂರು ಗೇಟ್ ಮಹಾಕಾಳಿ ದೇವಾಲಯದ ಬಳಿ ಸೋಮವಾರ ನಡೆಯಿತು.
ಅಂಬರೀಷ್...
ಮೈಸೂರು ವಕೀಲರ ಮೇಲೆ ಹಲ್ಲೆ: ಹಲ್ಲೆ ಮಾಡಿದ ಗ್ರಾಮಸ್ಥರಿಗೆ ಶ್ರೀರಂಗಪಟ್ಟಣ ಪೊಲೀಸರ ಬೆಂಬಲ
ಶ್ರೀರಂಗಪಟ್ಟಣ: ಹೈಕೋರ್ಟ್ ನ ತಾತ್ಕಾಲಿಕ ಆದೇಶದ ಮೇರೆಗೆ ತನ್ನ ಜಮೀನಿಗೆ ಅತಿಕ್ರಮ ಪ್ರವೇಶ ನಿಷೇಧ ಬೋರ್ಡ್ ಹಾಕಲು ತೆರಳಿದ್ದ ಜಮೀನಿನ ಮಾಲೀಕ ಹಾಗೂ ಆತನೊಂದಿಗೆ ತೆರಳಿದ್ದ ವಕೀಲರ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿದ್ದು, ...