ಟ್ಯಾಗ್: stories
ಪೂರ್ವಾಗ್ರಹಗಳಿಂದ ಮುಕ್ತರಾಗದೆ ವಿಕಾಸವಿಲ್ಲ
“ಅವರೆಲ್ಲ ಕೆಟ್ಟವರು”, “ಮಕ್ಕಳಿಗೆ ಜವಾಬ್ದಾರಿ ಇಲ್ಲ” ಮಕ್ಕಳು ಕೆಟ್ಟು ಹೋಗಿದ್ದಾರೆ ಸುಟ್ಟುಕೊಟ್ಟರೂ ವಿದ್ಯೆ ಅವನಿಗೆ ತಲೆಗೆ ಹತ್ತುವುದಿಲ್ಲ”- ಇಂತಹ ಅನೇಕ ಹೇಳಿಕೆಗಳನ್ನು ನೀವು ಕೇಳಿರಬಹುದು. ನೀವೂ ಇಂತಹ ಮಾತುಗಳನ್ನು ಆಡಿರಬಹದು.
ಇವೆಲ್ಲ ಪೂರ್ವಾ ಗ್ರಹಗಳು.ಇದು...