ಟ್ಯಾಗ್: supreme court
ಕೇಂದ್ರದೊಂದಿಗೆ ಮಾತುಕತೆ ಸಾಧ್ಯವಾದರೆ ಡಲ್ಲೇವಾಲ್ ವೈದ್ಯಕೀಯ ನೆರವು ಪಡೆಯಬಹುದು: ಸುಪ್ರೀಂಗೆ ಪಂಜಾಬ್ ಸರ್ಕಾರದ ಮಾಹಿತಿ
ಕೃಷಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್ ಹಾಗೂ...
ಮಗುವಿನ ಆರೋಗ್ಯ ಬಲಿಕೊಟ್ಟು ಅದನ್ನು ಭೇಟಿಯಾಗುವ ಹಕ್ಕು ತಂದೆಗೆ ಇಲ್ಲ: ಸುಪ್ರೀಂ ಕೋರ್ಟ್
ಮಕ್ಕಳ ಪಾಲನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಗುವಿನ ಆರೋಗ್ಯ, ಯೋಗಕ್ಷೇಮ ಬಲಿಕೊಟ್ಟು ಅದನ್ನು ಭೇಟಿಯಾಗುವುದು ತಂದೆಯ ಹಕ್ಕು ಎನ್ನಲಾಗದು ಎಂದು ಸುಪ್ರೀಂ ಕೋರ್ಟ್ ಈಚೆಗೆ ತಿಳಿಸಿದೆ.
ವಿಚ್ಛೇದಿತ ಪೋಷಕರ (ತಂದೆ ತಾಯಿ ಇಬ್ಬರೂ ವೃತ್ತಿಯಿಂದ ವೈದ್ಯರು)...
ರೈತ ಮುಖಂಡ ದಲ್ಲೆವಾಲ್ ಆಸ್ಪತ್ರೆಗೆ ದಾಖಲಾಗುವುದನ್ನು ವಿರೋಧಿಸಿರುತ್ತಿರುವ ರೈತರಿಗೆ ಸುಪ್ರೀಂ ತರಾಟೆ
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ನೀಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರಿಗೆ ವೈದ್ಯಕೀಯ ನೆರವು...
ಪರಿಶಿಷ್ಟ ಪಂಗಡದ ಸಮುದಾಯಗಳಿಗೂ ಹಿಂದೂ ಉತ್ತರಾಧಿಕಾರ ಕಾಯಿದೆ ಅನ್ವಯಿಸಲು ಕೇಂದ್ರಕ್ಕೆ ಸುಪ್ರೀಂ ಒತ್ತಾಯ
ಪರಿಶಿಷ್ಟ ಪಂಗಡದ (ಎಸ್‌ಟಿ) ಸಮುದಾಯಗಳ ಪುರುಷ ಮತ್ತು ಮಹಿಳಾ ಸದಸ್ಯರ ನಡುವಿನ ಉತ್ತರಾಧಿಕಾರ ಹಕ್ಕುಗಳಲ್ಲಿ ಸಮಾನತೆ ತರುವ ಅಗತ್ಯವಿದೆ ಸುಪ್ರೀಂ ಕೋರ್ಟ್ ಗುರುವಾರ ಒತ್ತಿಹೇಳಿದೆ.
ವಿಶೇಷವಾಗಿ ಸಮಾನತೆಯ ಹಕ್ಕನ್ನು ಸಂವಿಧಾನ ಭರವಸೆಯಾಗಿ ನೀಡಿರುವಾಗ ಎಸ್‌ಟಿ...
ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
ನವದೆಹಲಿ: “ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯಗಳಿಂದ ರಕ್ಷಿಸಲು ಮತ್ತು ಅವರಿಗೆ ನೆರವಾಗಲು ಕಠಿಣ ಕಾನೂನುಗಳನ್ನು ರಚಿಸಲಾಗಿದೆಯೇ ಹೊರತು, ಅದನ್ನು ಪತಿಯ ವಿರುದ್ಧ ದುರ್ಬಳಕೆ ಮಾಡಲು ಅಲ್ಲ.’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಹಾರಾಷ್ಟ್ರದ ಪುಣೆಯ ದಂಪತಿ...
ತೆರಿಗೆ ಪ್ರಕರಣ: ತೆಂಗಿನೆಣ್ಣೆಯ ಸಣ್ಣ ಪೊಟ್ಟಣ ಖಾದ್ಯ ತೈಲ ವರ್ಗದಡಿ ಬರಲಿದೆ, ತಲೆಗೂದಲಿನ ಎಣ್ಣೆ...
ಕೇಂದ್ರ ಅಬಕಾರಿ ಸುಂಕ ಕಾಯಿದೆ- 1985ರ ಅಡಿ ತೆರಿಗೆ ಉದ್ದೇಶಗಳಿಗಾಗಿ ತೆಂಗಿನ ಎಣ್ಣೆಯನ್ನು 5 ಮಿಲಿಯಿಂದ 2 ಲೀಟರ್‌ಗಳವರೆಗಿನ ಸಣ್ಣ ಪ್ರಮಾಣದಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡುವುದನ್ನು 'ಖಾದ್ಯ ತೈಲ' ಎಂದು ವರ್ಗೀಕರಿಸಬಹುದೇ...
ಅಧಿಕಾರಿಗಳ ನಿಷ್ಕ್ರಿಯತೆ ಅಕ್ರಮ ನಿರ್ಮಾಣಗಳಿಗೆ ಗುರಾಣಿಯಾಗಬಾರದು: ಸುಪ್ರೀಂ ಕೋರ್ಟ್
ಅನಧಿಕೃತ ನಿರ್ಮಾಣಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳುವಲ್ಲಿ ಉಂಟಾಗುವ ವಿಳಂಬ ಅಥವಾ ಅಲಕ್ಷ್ಯವನ್ನು ಭವಿಷ್ಯದಲ್ಲಿ ಅಂತಹ ಅಕ್ರಮ ರಕ್ಷಿಸುವ ಗುರಾಣಿಯಾಗಿ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಎಚ್ಚರಿಕೆ ನೀಡಿದೆ
ಉತ್ತರ ಪ್ರದೇಶದ ಮೀರತ್‌ನಲ್ಲಿರುವ...
ಪ್ರಕರಣಗಳ ವರ್ಗಾವಣೆ: ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ ನೀಡಿದ...
ಹೊಸದಿಲ್ಲಿ: ಎರಡು ಉಗ್ರ ಪ್ರಕರಣಗಳ ವಿಚಾರಣೆಯನ್ನು ಜಮ್ಮುವಿನಿಂದ ನವದೆಹಲಿಗೆ ವರ್ಗಾಯಿಸುವಂತೆ ಸಿಬಿಐ ಮಾಡಿರುವ ಮನವಿಗೆ ಪ್ರತಿಕ್ರಿಯಿಸಲು ನಿಷೇಧಿತ ಜೆಕೆಎಲ್‌ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಮತ್ತು ಇತರ ಐವರಿಗೆ ಸುಪ್ರೀಂ ಕೋರ್ಟ್ ಬುಧವಾರ(ಡಿ18) ಎರಡು...
ವಿವಾದಾತ್ಮಕ ಭಾಷಣ: ನ್ಯಾ. ಎಸ್ ಕೆ ಯಾದವ್‌ಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಎಚ್ಚರಿಕೆ
ಮುಸ್ಲಿಂ ಸಮುದಾಯದ ವಿರುದ್ಧ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಅಲಾಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಎಸ್ ಕೆ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಮಂಗಳವಾರ ಎಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.
ನ್ಯಾ. ಯಾದವ್ ಅವರಿಗೆ ಕಿವಿಮಾತು...
ಮಾದಕವಸ್ತು ಬಳಕೆ ‘ಆಹ್ಲಾದಕರ’ ಸಂಗತಿಯಲ್ಲ, ಗೆಳೆಯರ ಒತ್ತಾಯದಿಂದ ದೂರವಿರಿ: ಯುವಜನರಿಗೆ ಸುಪ್ರೀಂ ಕೋರ್ಟ್ ಕಿವಿಮಾತು
ದೇಶದ ಯುವಜನತೆಯು ನಿಷೇಧಿತ ಮಾದಕ ವಸ್ತುಗಳಿಂದ ದೂರವಿರಬೇಕು ಮತ್ತು ಅದನ್ನು ಗಾಢಸ್ನೇಹ ಪ್ರದರ್ಶಿಸುವ ದ್ಯೋತಕದಂತೆ ನೋಡುವ ಪ್ರಲೋಭನೆಯಿಂದ ಹೊರಬರಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ ಸಲಹೆ ನೀಡಿದೆ.
ಪಾಕಿಸ್ತಾನದಿಂದ ಭಾರತಕ್ಕೆ 500 ಕಿಲೋಗ್ರಾಂ ಹೆರಾಯಿನ್...













