ಟ್ಯಾಗ್: timmapura
ಯತ್ನಾಳ್ ತಮ್ಮ ಪಕ್ಷದ ತಪ್ಪುಗಳನ್ನು ಹೊರಹಾಕಿದರೆ ಕಾಂಗ್ರೆಸ್ ಮುಖವಾಣಿ ಆಗ್ತಾರಾ?: ತಿಮ್ಮಾಪುರ ಪ್ರಶ್ನೆ
ಹುಬ್ಬಳ್ಳಿ: ಬಿಜೆಪಿ ಒಡೆದು ಮೂರಾಬಟ್ಟೆಯಾಗಿದೆ. ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷದ ತಪ್ಪುಗಳನ್ನು ಹೊರಹಾಕಿದ್ದಾರೆ. ಬಿಜೆಪಿ ತಪ್ಪು ಹೊರ ಹಾಕಿದ್ದಕ್ಕೆ ಕಾಂಗ್ರೆಸ್ ಮುಖವಾಣಿ ಆಗ್ತಾರಾ? ಎಂದು ಅಬಕಾರಿ ಸಚಿವ...