ಟ್ಯಾಗ್: Tuhin Kanta Pandey
ಸೆಬಿಗೆ ನೂತನ ಛೇರ್ಮನ್ ಆಗಿ ತುಹಿನ್ ಕಾಂತ ಪಾಂಡೆ ನೇಮಕ
ನವದೆಹಲಿ: ಷೇರುಪೇಟೆ ನಿಯಂತ್ರಣ ಪ್ರಾಧಿಕಾರ ಸಂಸ್ಥೆಯಾದ ಸೆಬಿಗೆ ಹೊಸ ಮುಖ್ಯಸ್ಥರು ನೇಮಕವಾಗಿದ್ದಾರೆ. ಹಿರಿಯ ಸರ್ಕಾರಿ ಅಧಿಕಾರಿ ತುಹಿನ್ ಕಾಂತ ಪಾಂಡೆ ಅವರನ್ನು ಸೆಬಿ ಛೇರ್ಮನ್ ಆಗಿ ನೇಮಕ ಮಾಡಲಿದ್ದಾರೆ.
ಪ್ರಸಕ್ತ ಛೇರ್ಮನ್ ಆಗಿರುವ ಮಾಧಬಿ...











