ಟ್ಯಾಗ್: Union Budget Session
ಜ.31ರಿಂದ ಕೇಂದ್ರ ಬಜೆಟ್ ಅಧಿವೇಶನ: ಫೆ.1ರಂದು ಆಯವ್ಯಯ ಮಂಡನೆ
ನವದೆಹಲಿ: ಸಂಸದೀಯ ಬಜೆಟ್ ಅಧಿವೇಶನ ಜನವರಿ 31ರಿಂದ ಆರಂಭವಾಗಲಿದ್ದು, ಏಪ್ರಿಲ್ 4ರವರೆಗೆ ನಡೆಯಲಿದೆ.
ಫೆ. 1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು, ಇದು ಅವರ ಏಂಟನೇ ಬಜೆಟ್ ಮಂಡನೆಯಾಗಿದೆ.
ಬಜೆಟ್ ಅಧಿವೇಶನದ...











