ಟ್ಯಾಗ್: UP government
ಬುಲ್ಡೋಜರ್ ಬಳಸಿ ಬಿಜೆಪಿ ಕಚೇರಿಯನ್ನು ತೆರವುಗೊಳಿಸಿದ ಯುಪಿ ಸರ್ಕಾರ
ಬಲ್ಲಿಯಾ(ಉತ್ತರಪ್ರದೇಶ): ಅತಿಕ್ರಮಣ ಜಾಗದಲ್ಲಿ ನಿರ್ಮಾಣಗೊಂಡಿದ್ದ ಭಾರತೀಯ ಜನತಾ ಪಕ್ಷದ ಕಚೇರಿಯನ್ನು ನಗರ ಪಾಲಿಕೆ ಅಧಿಕಾರಿಗಳು ಬುಲ್ಡೋಜರ್ ಕಾರ್ಯಾಚರಣೆ ಮೂಲಕ ಧ್ವಂಸಗೊಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ಮಂಗಳವಾರ (ಡಿ.17) ನಡೆದಿದೆ.
ಬಲ್ಲಿಯಾ ನಗರ ಪಾಲಿಕೆ ಪರಿಷತ್, ಜಿಲ್ಲಾಡಳಿತ...











