ಟ್ಯಾಗ್: viral girl
ಹೂವಿನ ಬಾಣದಂತೆ.. ವೈರಲ್ ಹುಡುಗಿ ನಿತ್ಯಶ್ರೀ ಬಗ್ಗೆ ಅರ್ಜುನ್ ಜನ್ಯಾ ಪ್ರತಿಕ್ರಿಯೆ..!
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದ ಪ್ರಭಾವದಿಂದಾಗಿ ಯಾರು ಏನ್ ಬೇಕಾದ್ರೂ ಆಗಬಹುದು. ಎಲ್ಲೋ ಕುಳಿತು ಹಾಡಿದವರು ರಾತ್ರೋ ರಾತ್ರಿ ಫೇಮಸ್ ಆದ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಮುಂದಿವೆ.
ಅದೇ ರೀತಿಯಾಗಿ ಮೈಸೂರಿನ ಹುಡುಗಿ ನಿತ್ಯಶ್ರೀ...











