ಟ್ಯಾಗ್: Wednesday
ಬುಧವಾರ ಗಣೇಶ ದೇವರ ವಾರ; ಗಣೇಶ ಪೂಜೆಯ ಮಹತ್ವಗಳೇನು..?
ಬುಧವಾರವು ಮುಖ್ಯವಾಗಿ ಗಣೇಶ ದೇವರ ವಾರವಾಗಿದೆ. ಈ ದಿನ ಗಣೇಶನನ್ನು ಪೂಜಿಸುವುದರಿಂದ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ ಮತ್ತು ಜ್ಞಾನ, ಬುದ್ಧಿವಂತಿಕೆ, ಹಾಗೂ ಹೊಸ ಕಾರ್ಯಗಳಲ್ಲಿ ಯಶಸ್ಸು ಸಿಗುತ್ತದೆ ಎಂದು ನಂಬಲಾಗಿದೆ. ಬುಧವಾರದಂದು ತುಳಸಿ...












