ಆ್ಯಂಡ್ರಾಯ್ಡ 13 ಆಧಾರಿತ ಎನ್ ಐಒಎಸ್, 6.78 ಎಚ್‌ಡಿ ಡಿಸ್ಪೇ ಹೊಂದಿದೆ.
ಟೆಕ್ನೋ ಪೋವಾ 5 ಮತ್ತು ಟೆಕ್ನೋ ಪೋವಾ 5 ಪ್ರೊ ಸ್ಮಾರ್ಟ್ ಮೊಬೈಲ್ ಗಳ ಮಾರಾಟ ಮಂಗಳವಾರದಿಂದ ಆರಂಭವಾಗಿದೆ.
8ಜಿಬಿ ರ್ಯಾಮ್+128ಜಿಬಿ ಸ್ಟೋರೇಜ್ ಹೊಂದಿರುವ ಟೆಕ್ನೋ ಪೋವಾ 5 ಬೆಲೆ 11,999 ರೂ. ಇದೆ. ಗೋಲ್ಡ್, ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.
8ಜಿಬಿ ರ್ಯಾಮ್+128ಜಿಬಿ ಸ್ಟೋರೇಜ್ ಹೊಂದಿರುವ ಟೆಕ್ನೋ ಪೋವಾ 5 ಪ್ರೊ ಬೆಲೆ 14,999 ರೂ. ಹಾಗೂ 8ಜಿಬಿ ರ್ಯಾಮ್+256ಜಿಬಿ ಸ್ಟೋರೇಜ್ ಹೊಂದಿರುವ ಮೊಬೈಲ್ ಬೆಲೆ 15,999 ರೂ. ಇದೆ. ಆ್ಯಂಡ್ರಾಯ್ಡ 13 ಆಧಾರಿತ ಎನ್ ಐಒಎಸ್, 6.78 ಎಚ್ ಡಿ ಡಿಸ್ಪೇ, 8 ಮೆಗಾಫಿಕ್ಸಲ್ ಫ್ರಂಟ್ ಕ್ಯಾಮೆರಾ ಹಾಗೂ 16 ಮೆಗಾಫಿಕ್ಸಲ್ ರಿಯರ್ ಕ್ಯಾಮೆರಾ ಹೊಂದಿದೆ.
Saval TV on YouTube