ಶ್ಲೋಕ :ಋತೌ ಪ್ರಥಮೇ ಮಾಸೇ| ವೈಧವ್ಯಂ ಜಾಯತೆ ಧೃವಂ |
ವೈಶಾಖೆ ಪುತ್ರ ಸಂಪತ್ತಿ | ಜೇಷ್ಠೆ ರೋಗಿ ಭವೇತ್ ಭಿಷೇತ್ ||
ಆಷಾಢೆ ಭಾತೃ ದಾರಿದ್ರ | ಶ್ರಾವಣೆ ಧನ ದಾನ್ಯ ಸಂಪದಾ |
ಬಾದ್ರಪದೇ ಭಗ್ಯವಂತಿ |ಅಶ್ವೀಜೇಚ ತಪಸ್ವಿನಿ ||
ಕಾರ್ತಿಕೇ ಮೃತ್ಯುಂಜಾಬಾಲೆ |ಮಾರ್ಗ ಶಿರ್ಷೆ ಬಹು ಪ್ರಜಂ
ಪುಷ್ಪಾಚ ಪುಷ್ಪವತೀ ನಾರೀ |ಮಾಘಾ ಪುತ್ರವತಿ ಭವೇತ್ ||
ಪಾಲ್ಗುಣಂ ಸರ್ವ ಸಂಪತ್ತಿನ ಇತ್ತೈತೇ ಋತು ಲಕ್ಷ್ಮಣಂ ||
ಅರ್ಥ: ಸ್ತ್ರೀಯನ್ನು ಪ್ರಥಮ ಋತುಮತಿಯಾದ ಮಾಸವು ಚೈತ್ರ ಮಾಸವಾದರೆ ಬೇಗ ಪತಿಯನ್ನು ಅಗಲುವವಳು ವೈಶಾಖ ಮಾಸದಲ್ಲಿಯಾದರೆ ಪುತ್ರ ಸಂಪತ್ತಿ ಯುಳ್ಳವಳು ಆಗರ್ಬ ಶ್ರೀಮಂತಳೂ ಆಗುವಳು ಜೇಷ್ಠ ಮಾಸದಲ್ಲಿ ಋತುಮತಿಯಾದಾ ಕೆಯು ರೋಗಿಯಾಗಿದ್ದು ನೆರಳುಗಳು ಆಷಾಡ ಮಾಸದಲ್ಲಿ ಋತುಮತಿಯಾದರೆ ಮಕ್ಕಳು ಅಥವಾ ಭಾತೃಗಳು ಮರಣ ಹೊಂದುವರು.
ಇಲ್ಲವೇ ದರಿದ್ರತನ ಅಂಟುವದು.ಶ್ರಾವಣ ಮಾಸದಲ್ಲಿ ಪುಷ್ಪವತಿಯಾದವಳು ಧನ ಧಾನ್ಯ ಸಂಪದಭಿವೃದ್ದಿಯನ್ನು ಹೊಂದುವಳು. ಭಾದ್ರಪದ ಮಾಸದಲ್ಲಿ ಪುಷ್ಪವತಿಯಾದವಳು ಭಾಗ್ಯವಂತಳಾಗುವಳು (ಕೆಲವು ಜೋತಿಷ್ಯರು ಭಾಗ್ಯಹೀನಳಾಗುತ್ತಾಳೆಂದು ಹೇಳುತ್ತಾರೆ ಇದು ತಪ್ಪು ಅರ್ಥ ಮಾಡಿದ್ದೆ ಮಾಡಿದ್ದೆ ಕಾರಣ) ಅಶ್ಲೀಜ ಮಾಸದಲ್ಲಿ ಪುಷ್ಪತ್ತಿಯಾದಾಕೆ ತಪಸ್ವಿನಿ ಆಗುತ್ತಾಳೆ. ಅಂದರೆ, ಯಾವುದರಲ್ಲೂ ವಿಶೇಷ ಆಶೆ ಇಲ್ಲದವಳು, ಸಂಪನ್ಗಳೂ ಆಗುತ್ತಾಳೆ.ಕಾರ್ತಿಕ ಮಾಸದಲ್ಲಿ ಋತುಮತಿಯಾದವಳು ಮೃತ್ಯುವಿಗೆ ಸಮಿಪದಲ್ಲಿದ್ದವಳು.ಅಂದರೆ ಅಲ್ಪಯುಷಿಯು. ಮಾರ್ಗಶಿರ ಮಾಸದಲ್ಲಿ ಪುಷ್ಪವತಿಯಾದವಳು ಪುತ್ರ ಪೌತ್ರಾದಿಗಳನ್ನು ಹೊಂದುವಳು.ಪುಷ್ಯಮಾಸದಲ್ಲಿ ಋತುಮತಿಯಾದ ಆಕೆಯು ದೀರ್ಘ ಸುಮಂಗಲೆಯಾವುಗಳು.ಮಾಘಮಾಸದಲ್ಲಿ ಋತುಮತಿಯಾದ ಆಕೆಯು ಪುತ್ರಸಂತಾನ ವುಳ್ಳವಳು ಸರ್ವ ಸಂಪತ್ತುಗಳನ್ನು ಹೊಂದುವಾಕೆಯ ಆಗೂವಳು. ಪಾಲ್ಗುಣ ಮಾಸದಲ್ಲಿ ಋತುಮತಿಯಾದಾ ಕೆಯು ಸರ್ವ ಸಕಲ ಮರ್ಯಾದೆ ಸುಖ ಸಂಪತ್ತುಳ್ಳವಳಾಗುತ್ತಾಳೆ.