ಮನೆ ಮನರಂಜನೆ ಥ್ರಿಲ್ಲರ್‌ ಕಥಾಹಂದರದ “ಟೆನೆಂಟ್‌’ ಸಿನಿಮಾ ತೆರೆಗೆ

ಥ್ರಿಲ್ಲರ್‌ ಕಥಾಹಂದರದ “ಟೆನೆಂಟ್‌’ ಸಿನಿಮಾ ತೆರೆಗೆ

0

“ಟೆನೆಂಟ್‌’ ಎಂಬ ಸಿನಿಮಾ ತೆರೆಕಂಡಿದೆ. ನಟ ಧರ್ಮ ಕೀರ್ತಿರಾಜ್‌ ಮತ್ತು ಉಗ್ರಂ ಮಂಜು ಹಾಗೂ ತಿಲಕ್‌, ರಾಕೇಶ್‌ ಮಯ್ಯ ಹಾಗೂ ಸೋನು ಗೌಡ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಿನಿಮಾವಿದು. ಈ ಸಿನಿಮಾಗೆ ಶ್ರೀಧರ್‌ ಶಾಸ್ತ್ರಿ ನಿರ್ದೇಶನವಿದೆ.

Join Our Whatsapp Group

ಮಾಸ್ಟರ್‌ ಚಾಯ್ಸ್‌ ಕ್ರಿಯೇಶನ್‌ನಡಿ ನಾಗರಾಜ್‌ ಟಿ ನಿರ್ಮಾಣ ಮಾಡಿದ್ದಾರೆ. ಕ್ರೈಮ್‌ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಟೆನೆಂಟ್‌ ಸಿನಿಮಾದ ಟೀಸರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.

ಅಂದಹಾಗೆ ಚಿತ್ರಕ್ಕೆ ಗಿರೀಶ್‌ ಹೊತೂರ್‌ ಸಂಗೀತ ಸಂಯೊಜನೆ ಮಾಡಿದ್ದಾರೆ. ಉಜ್ವಲ್‌ ಸಂಕಲನ, ಮನೋಹರ್‌ ಛಾಯಾಗ್ರಹಣ ಚಿತ್ರಕ್ಕಿದೆ.