ಮನೆ ಜ್ಯೋತಿಷ್ಯ ಪ್ರಪಂಚ ಫಲ ದರ್ಪಣ

ಪ್ರಪಂಚ ಫಲ ದರ್ಪಣ

0

 ಶುಕ್ರನು : 6-7 ಕನ್ಯಾ ತುಲಾ ನೇ ರಾಶಿಗಳಲ್ಲಿದ್ದರೆ ಸದಾ ತೇಜಯು. ಉಳಿದ ರಾಶಿಗಳಿಲ್ಲಿದ್ದರೆ ಮಂದಿ ಯಾಗುವುದು. ರವಿ, ಕುಜ, ಶನಿ, ರಾಹು,ಕೇತು, ಕ್ಷೀಣ ಚಂದ್ರ ಪಾಪ ಗ್ರಹಯುಕ್ತನಾದ ಬುಧ ಇವರು ಆ ವಸ್ತುವಿನ ರಾಶಿಯಿಂದ 2-6-10-11 ರಲ್ಲಿದ್ದರೆ ಮಂದಿಯ 1-2-4-5-7-8-9 ರಲ್ಲಿದ್ದರೆ  ತೇಜಿಯಾಗುವುದು.

Join Our Whatsapp Group

    ಈಪೈಕಿ ಪೂರ್ಣಚಂದ್ರ ಶುಭ ಗ್ರಹಯುಕ್ತನಾದ ಬುಧ  ಇವರ ಫಲವನ್ನು ಮಾತ್ರ ಗುರುವಿನ ಫಲದಂತೆಯೇ ನೋಡಿ ನಿರ್ಣಯಿಸಬೇಕು.

       ಈ ನವಗ್ರಹಗಳು ತೇಜಿ ಮುಂದಿ ನೋಡಲು ಪದಾರ್ಥದ ವಸ್ತುವಿನ ರಾಶಿಯ ಮೇಲೆ ಹೇಳಿದಂತೆ ತೇಜಿ ಸ್ಥಾನಕ್ಕೆ ಎಷ್ಟು ಗ್ರಹಗಳು ಮಂದಿ ಸ್ಥಾನಕ್ಕೆ ಎಷ್ಟು ಗ್ರಹಗಳಾದವೆಂಬುದನ್ನು ನೋಡಿ. ಯಾವ ಸ್ಥಾನಕ್ಕೆ ಹೆಚ್ಚು ಗ್ರಹಗಳು ಆಗುವವು ಎಂಬುದನ್ನು ನಿರ್ಧರಿಸ್ತಕದ್ದು, ಸಮವಾಗಿದ್ದರೆ ತೇಜಿ ಮಂದಿಯಾಗದೆ ಧಾರಣೆಯು ಸಮತ್ವದಲ್ಲಿ ಇರುವದು ಹಾಗೂ ಅದರಲ್ಲಿ ಯಾವ ಗ್ರಹ ಉಚ್ಚ ಮೂಲ ತ್ರಿಕೋಣ ಸ್ವಕ್ಷೇತ್ರ ಮಿತ್ರ  ಮುಂತಾದ ರಾಶಿ ಸ್ಥಾನಗಳನ್ನು ಹೊಂದಿ ಬಲಿಷ್ಠರಾಶಿ ಗ್ರಹಗಳು ಯಾವ ಕಡೆ ವಿಶೇಷವಾಗಿರುವದೋ ಅದನ್ನು ವಿಚಾರಿಸಿ ತೇಜಿ ಮುಂದಿ ನಿರ್ಣಯವನ್ನು ಮಾಡಬೇಕು.

     ಯಾವ ಗ್ರಹಗಳೇ ಆಗಿರಲಿ, ಗ್ರಹಗಳು ಅಸ್ತರಾಗಿದ್ದರೆ ಆ ವಸ್ತುವು ತೇಜಿಯಾಗಲಾರದು. ವಕ್ರವಾಗಿದ್ದರೆ ತೇಜಿಯಾಗಿದ್ದು. ನಂತರ ಮಂದಿಯಾಗುತ್ತದೆ.ಆದರೆ ಪಾಪಗ್ರಹಗಳ ವಕ್ರದಲ್ಲಿ ಆ ವಸ್ತುವು ಮಂದಿಯಾಗಿದ್ದು ನಂತರ ತೇಜಿಯಾಗುತ್ತದೆ.ಯಾವದೇ ಗ್ರಹಗಳು ವಕ್ರವಾಗಿರದೇ ನೇರವಾಗಿದ್ದರೆ ಆ ವಸ್ತುಗಳು ಬಹಳ ದಿನಗಳವರೆಗೆ ತೇಜಿ ಇಲ್ಲವೇ ಮಂದಿಯಲ್ಲಿ ಉಳಿಯಲಾರವು. ಇದರಂತೆ, ಗ್ರಹಗಳ ಉಚ್ಚ ಮೂಲ ತ್ರಿಕೋಣಗಳಿಂದ  ತೇಜಿ ಮಂದಿಯನ್ನು ನಿರ್ಣಯಿಸತಕ್ಕದ್ದು.

 ಕುಜನು : ಮೇಷ, ವೃಶ್ಚಿ, ಸ್ವಕ್ಷೇತ್ರ, ಮಕರ ಉಚ್ಚ ಕ್ಷೇತ್ರದಲ್ಲಿದ್ದರೆ ವಿಶೇಷ ಗ್ರಹ ಬಲ ಯೆಂತಲೂ, ಕರ್ಕ ರಾಶಿಯಲ್ಲಿದ್ದರೆ ಬಲಹೀನಯೆಂ ತಿಳಿಯಬೇಕು. ಈ ಕುಜನಿಗೆ ಮಾತ್ರ ನಾಲ್ಕೈದು  ಗ್ರಹಗಳ ಬಲವು ಇರುತ್ತದೆ. ಇದರಲ್ಲಿ ರವಿ ಕುಜ ಹುಚ್ಚ ರಾಶಿಯ ಆದಿ ಭಾಗದಲ್ಲಿ ಸ್ವಕ್ಷೇತ್ರದ ಮಧ್ಯಭಾಗದಲ್ಲಿ,ಮೂಲ ತ್ರಿಕೋಣ ಅಂತ್ಯಭಾಗದಲ್ಲಿ ತೇಜಯನ್ನುಂಟು ಮಾಡುವರು. ನೀಚಕ್ಷೇತ್ರದ ಅದಿ ಭಾಗದಲ್ಲಿ ಹೆಚ್ಚು ಹಿಂದು, ಮಧ್ಯದಲ್ಲಿ ಆ ವಸ್ತುಗಳ ಹಿಂದು ಮುಂದು ಅಂತ್ಯದಲ್ಲಿ ಯಥಾರೀತಿ ತೇಜಿ. ಇದರಂತೆ,ಗುರುಶುಕ್ರರು ಉಚ್ಚ ಸ್ಥಾನದ ಮಧ್ಯಭಾಗದಲ್ಲಿ ನೀಚಕ್ಷೇತ್ರದ ಅಂತ್ಯಭಾಗದಲ್ಲಿದ್ದರೆ ತೇಜಯುಂಟಾಗುತ್ತದೆ.ಶನಿ ಕ್ಷೀಣ ಚಂದ್ರರು ನೀಚಕ್ಷೇತ್ರದ ಅಂತ್ಯ ಭಾಗದಲ್ಲಿ ತೇಜಯನ್ನು ಬುಧನು  ರವಿ ಕುಜರಿಂದ ಸೇರಿದರೆ ಅತ್ಯಂತ ತೇಜುಯು. ಶನಿಯಿಂದ ಸೇರಿದರೆ ಯಥಾರೀತಿಯಲ್ಲಿ ಹಿಂದುಮುಂದು.ಕ್ಷೀಣ ಚಂದ್ರನಿಂದ ಯಥಾರೀತಿ ಮಂದಿಯು, ಪೂರ್ಣ ಚಂದ್ರನಿಂದ ತೇಜಯು ರಾಹು ಕೇತುಗಳು ಚಂದ್ರ ಕುಜ ರವಿಯಿಂದ ಸೇರಿದರೆ ತೇಜಿ.ಗುರು ಬುಧನಿಂದ ಸೇರಿದರೆ ಯಥಾರೀತಿ ಚಂದ್ರ ಪೂಜಾ ರವಿಯಿಂದ ಸೇರಿದರೆ ತೇಜೀ ಗುರು ಬುಧನಿಂದ ಸೇರಿದರೆ ಮುಂದುವರೆಯುವುದು ಶನಿ ಶುಕ್ರನಿಂದ ಸೇರಿದರೆ ಮಂದಿ ಇಲ್ಲವೇ ತಾತ್ಕಾಲಿಕ ಸ್ವಲ್ಪ ಇಂದು ಮುಂದು ಹೀಗೆ ಪ್ರತಿಯೊಂದು ಗ್ರಹ ಗತಿಯಿಂದ ಪ್ರತಿಯೊಂದು ವಸ್ತುಗಳ ರಾಶಿಯಿಂದ ತೇಜಿ ಮಂದಿ ನಿರ್ಣಯಿಸತಕ್ಕದ್ದು. ಯಾವ ಗ್ರಹಗಳೇ ಆಗಲಿ ಋಜ್ವಿಯಲ್ಲಿದ್ದರೆ ಆ ವಸ್ತುವಿನ ಬೆಲೆಯಲ್ಲಿ ಹೆಚ್ಚಿನ ತೇಜಿ ಮಂದಿ ನಡೆಯಲಾರದು.