ನವದೆಹಲಿ (New Delhi): ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿಯ ದರ ಮಾಹಿತಿ ಇಲ್ಲಿದೆ. ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,095 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,100 ರೂಪಾಯಿ ನಿಗದಿಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 46,850 ರೂ. ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,000 ರೂ. ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರು: 46,740 ರೂ. (22 ಕ್ಯಾರಟ್) – 51,000 ರೂ. (24 ಕ್ಯಾರಟ್), ಚೆನ್ನೈ: 46,600 ರೂ. (22 ಕ್ಯಾರಟ್) – 50,840 ರೂ. (24 ಕ್ಯಾರಟ್), ದಿಲ್ಲಿ: 46,700 ರೂ. (22 ಕ್ಯಾರಟ್) – 50,950 ರೂ. (24 ಕ್ಯಾರಟ್), ಹೈದರಾಬಾದ್: 46,700 ರೂ. (22 ಕ್ಯಾರಟ್) – 50,950 ರೂ. (24 ಕ್ಯಾರಟ್), ಕೋಲ್ಕತಾ: 46,700 ರೂ. (22 ಕ್ಯಾರಟ್) – 50,950 ರೂ. (24 ಕ್ಯಾರಟ್), ಮಂಗಳೂರು: 46,740 ರೂ. (22 ಕ್ಯಾರಟ್) – 51,000 ರೂ. (24 ಕ್ಯಾರಟ್), ಮುಂಬೈ: 46,700 ರೂ. (22 ಕ್ಯಾರಟ್) – 50,950 ರೂ. (24 ಕ್ಯಾರಟ್), ಮೈಸೂರು: 46,740 ರೂ. (22 ಕ್ಯಾರಟ್) – 51,000 ರೂ. (24 ಕ್ಯಾರಟ್).
ಬೆಳ್ಳಿ ದರ: ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 56,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 61,700 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 61,700 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.