ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,078 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,121 ರೂಪಾಯಿ ನಿಗದಿಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 46,580 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 50,780 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರು: 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್), ಚೆನ್ನೈ: 47,280 ರೂ. (22 ಕ್ಯಾರಟ್) – 51,580 ರೂ. (24 ಕ್ಯಾರಟ್), ದಿಲ್ಲಿ: 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್), ಹೈದರಾಬಾದ್: 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್), ಕೋಲ್ಕತ್ತಾ: 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್), ಮಂಗಳೂರು: 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್), ಮುಂಬೈ 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್), ಮೈಸೂರು: 46,580 ರೂ. (22 ಕ್ಯಾರಟ್) – 50,780 ರೂ. (24 ಕ್ಯಾರಟ್) ಇದೆ.
ಇನ್ನು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 54,500 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 60,800 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 60,800 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.