ನವದೆಹಲಿ (New Delhi): ಇಂದು ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,165 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5149 ರೂಪಾಯಿ ನಿಗದಿಯಾಗಿದೆ.
ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,200 ರೂಪಾಯಿ ನಿಗದಿಯಾಗಿದ್ದು, ಕೊಂಚ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 51,490 ರೂಪಾಯಿ ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ: ಬೆಂಗಳೂರಿನಲ್ಲಿ 47,200 ರೂ. (22 ಕ್ಯಾರಟ್) – 51,490 ರೂ. (24 ಕ್ಯಾರಟ್), ಚೆನ್ನೈನಲ್ಲಿ 47,020 ರೂ. (22 ಕ್ಯಾರಟ್) -52,300 ರೂ. (24 ಕ್ಯಾರಟ್), ನವದೆಹಲಿಯಲ್ಲಿ 47,250 ರೂ. (22 ಕ್ಯಾರಟ್) – 52,390 ರೂ. (24 ಕ್ಯಾರಟ್), ಹೈದರಾಬಾದ್ ನಲ್ಲಿ 47,150 ರೂ. (22 ಕ್ಯಾರಟ್) – 51,440 ರೂ. (24 ಕ್ಯಾರಟ್), ಕೋಲ್ಕತ್ತಾದಲ್ಲಿ 47,150 ರೂ. (22 ಕ್ಯಾರಟ್) – 51,440 ರೂ. (24 ಕ್ಯಾರಟ್), ಮಂಗಳೂರಿನಲ್ಲಿ 47,200 ರೂ. (22 ಕ್ಯಾರಟ್) – 51,490 ರೂ. (24 ಕ್ಯಾರಟ್), ಮುಂಬೈನಲ್ಲಿ 47,150 ರೂ. (22 ಕ್ಯಾರಟ್) – 51,440 ರೂ. (24 ಕ್ಯಾರಟ್), ಮೈಸೂರಿನಲ್ಲಿ 47,200 ರೂ. (22 ಕ್ಯಾರಟ್) – 51,490 ರೂ. (24 ಕ್ಯಾರಟ್) ಇದೆ.
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 57,500 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 63,300 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಇಳಿಮುಖವಾಗಿದೆ. ಚೆನ್ನೈ, ಕೇರಳ, ವಿಜಯವಾಡ, ಮಂಗಳೂರು, ಮೈಸೂರು, ವಿಶಾಖಪಟ್ಟಣಂ, ಕೊಯಂಬತ್ತೂರಿನಲ್ಲಿಯೂ 63,300 ರೂ. ನಿಗದಿಯಾಗಿದೆ. ಎಂದಿನಂತೆ ಬೆಳಿಗ್ಗೆ ಹನ್ನೊಂದು ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.