ನವದೆಹಲಿ (New Delhi): ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿಯ ದರ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ದೇಶದಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರದ ಬೆಲೆ 5,198 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ 1 ಗ್ರಾಂ (24 ಕ್ಯಾರಟ್) ಬಂಗಾರಕ್ಕೆ 5,201 ರೂ. ಇದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 47,680 ರೂ., ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ 52,010 ರೂ. ದಾಖಲಾಗಿದೆ.
ಪ್ರಮುಖ ನಗರಗಳಲ್ಲಿ 10 ಗ್ರಾಂ ಚಿನ್ನದ ಬೆಲೆ:
ಬೆಂಗಳೂರು 47,680 ರೂ. (22 ಕ್ಯಾರಟ್) – 52,010 ರೂ. (24 ಕ್ಯಾರಟ್), ಚೆನ್ನೈ 47,750 ರೂ. (22 ಕ್ಯಾರಟ್) – 52,090 ರೂ. (24 ಕ್ಯಾರಟ್), ದಿಲ್ಲಿ 47,680 ರೂ. (22 ಕ್ಯಾರಟ್) – 52,010 ರೂ. (24 ಕ್ಯಾರಟ್), ಹೈದರಾಬಾದ್ 47,650 ರೂ. (22 ಕ್ಯಾರಟ್) – 51,980 ರೂ. (24 ಕ್ಯಾರಟ್), ಕೋಲ್ಕತಾ 47,680 ರೂ. (22 ಕ್ಯಾರಟ್) – 52,010 ರೂ. (24 ಕ್ಯಾರಟ್), ಮಂಗಳೂರು 47,680 ರೂ. (22 ಕ್ಯಾರಟ್) – 52,010 ರೂ. (24 ಕ್ಯಾರಟ್), ಮುಂಬೈ 47,650 ರೂ. (22 ಕ್ಯಾರಟ್) – 51,980 ರೂ. (24 ಕ್ಯಾರಟ್), ಮೈಸೂರು 47,680 ರೂ. (22 ಕ್ಯಾರಟ್) – 52,010 ರೂ. (24 ಕ್ಯಾರಟ್) ಇದೆ.
ಬೆಳ್ಳಿ ದರ
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 61,000 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 66,300 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 66,300 ರೂ. ನಿಗದಿಯಾಗಿದೆ.
ಎಂದಿನಂತೆ ಬೆಳಿಗ್ಗೆ 11 ಗಂಟೆ ವೇಳೆಗೆ ಮತ್ತೆ ಬೆಲೆ ವ್ಯತ್ಯಯವಾಗುವ ಸಾಧ್ಯತೆ ಇದೆ.