ಬೆಂಗಳೂರು (Bengaluru)-ರಾಜ್ಯದ ಇಂದಿನ (ಮೇ 30) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 30 ಮತ್ತು ಗರಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ರಾಯಚೂರು ಅತ್ಯಧಿಕ 38 ಡಿಗ್ರಿ ಸೆಲ್ಸಿಯಸ್ಸ್ ಹೊಂದಿದೆ.
ಬಾಗಲಕೋಟೆ 36 ಸಿ-23ಸಿ, ಬೆಳಗಾವಿ 32 ಸಿ-21 ಸಿ, ಬಳ್ಳಾರಿ 36 ಸಿ-24 ಸಿ, ಬೀದರ್ 35ಸಿ-26 ಸಿ, ವಿಜಯಪುರ 36ಸಿ-23 ಸಿ, ಚಿಕ್ಕಬಳ್ಳಾಪುರ 31ಸಿ-20ಸಿ, ಚಿತ್ರದುರ್ಗ 33ಸಿ-21 ಸಿ, ದಕ್ಷಿಣ ಕನ್ನಡ 31 ಸಿ-26 ಸಿ, ದಾವಣಗೆರೆ 33ಸಿ-22 ಸಿ, ಧಾರವಾಡ 33ಸಿ-22 ಸಿ, ಗದಗ 34ಸಿ-22ಸಿ, ಕಲ್ಬುರ್ಗಿ 38ಸಿ-27ಸಿ, ಹಾವೇರಿ 33ಸಿ-22ಸಿ, ಕೋಲಾರ 32ಸಿ-22ಸಿ, ಕೊಪ್ಪಳ 34ಸಿ-23ಸಿ, ರಾಯಚೂರು 37ಸಿ-26ಸಿ, ಶಿವಮೊಗ್ಗ 32ಸಿ-22ಸಿ, ತುಮಕೂರು 31 ಸಿ-20 ಸಿ, ಉಡುಪಿ 31 ಸಿ-26 ಸಿ, ವಿಜಯನಗರ 36ಸಿ-24 ಸಿ, ಯಾದಗಿರಿ 38ಸಿ-27 ಸಿ ಬಿಸಿಲು, ಬೆಂಗಳೂರು ಗ್ರಾಮಾಂತರ 30ಸಿ-20 ಸಿ, ಬೆಂಗಳೂರು ನಗರ 30 ಸಿ-20ಸಿ, ಹಾಸನ 29ಸಿ-19ಸಿ, ಮಂಡ್ಯ 32ಸಿ-21 ಸಿ, ಮೈಸೂರು 31ಸಿ-20 ಸಿ, ರಾಮನಗರ 31 ಸಿ-21 ಸಿ, ಬಿಸಿಲು, ಮೋಡ ಕವಿದ ವಾತಾವರಣ, ಚಾಮರಾಜನಗರ 31ಸಿ-20ಸಿ ಮೋಡ ಕವಿದ ವಾತಾರಣ, ಮಳೆಯ ಸಂಭವನೀಯತೆ ಶೇ.50, ಚಿಕ್ಕಮಗಳೂರು 27ಸಿ-18ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಕೊಡಗು 26ಸಿ-17 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60 ರಷ್ಟು ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.