ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದಲ್ಲಿ ಇಂದಿನ (ಜೂನ್‌ 13) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್‌ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಬಾಗಲಕೋಟೆ 32-23 ಸೆಲ್ಸಿಯಸ್‌ (ಸೆ) ಮೋಡ ಕವಿದ ವಾತಾವರಣ, ಬಿಸಿಲು, ಬೆಂಗಳೂರು ನಗರ ಹಾಗೂ ಗ್ರಾಮಾಂತರ 29-20 ಸೆ, ಬಳ್ಳಾರಿ 34-24 ಸೆ, ಬೀದರ್‌ 33-23 ಸೆ, ವಿಜಯಪುರ 32-23ಸೆ, ಚಾಮರಾಜನಗರ 31-21 ಸೆ, ಚಿಕ್ಕಮಗಳೂರು 26-18 ಸೆ, ಚಿತ್ರದುರ್ಗ 31-21 ಸೆ, ದಾವಣಗೆರೆ 31-22ಸೆ, ಕಲ್ಬುರ್ಗಿ 34-24ಸೆ, ಹಾಸನ 27-19ಸೆ, ಹಾವೇರಿ 30-22 ಸೆ, ಕೋಲಾರ 31-21 ಸೆ, ಕೊಪ್ಪಳ 32-23ಸೆ, ಮಂಡ್ಯ 31-21 ಸೆ, ರಾಯಚೂರು 35-25 ಸೆ, ರಾಮನಗರ 31-21 ಸೆ, ತುಮಕೂರು 30-21ಸೆ, ವಿಜಯನಗರ 33-24 ಸೆ, ಯಾದಗಿರಿ 35-25 ಸೆ ಇದ್ದು, ಬಿಸಿಲು, ಮೋಡ ಕವಿದ ವಾತಾವರಣವಿರಲಿದೆ.

ಧಾರವಾಡ 28-21 ಸೆ, ಗದಗ 30-22 ಸೆ ಇದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.30 ರಷ್ಟು, ಚಿಕ್ಕಬಳ್ಳಾಪುರ 29-20 ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಬೆಳಗಾವಿ 27-21 ಸೆ, ಮೈಸೂರು 29-20 ಸೆ, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ದಕ್ಷಿಣ ಕನ್ನಡ 29-24 ಸೆ, ಉಡುಪಿ 29-24ಸೆ ಇದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಕೊಡಗು 24-17 ಸೆ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80 ರಷ್ಟಿದೆ ಎಂದು ವರದಿ ತಿಳಿಸಿದೆ.

ಹಿಂದಿನ ಲೇಖನಇಂದಿನ ರಾಶಿ ಭವಿಷ್ಯ
ಮುಂದಿನ ಲೇಖನಸಿಡಿಲು ಬಡಿದು ಯೋಧ ಸಾವು