ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.20) ಹವಾಮಾನ ವರದಿ ಇಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬಳ್ಳಾರಿ 33-24 ಸೆಲ್ಸಿಯಸ್ (ಸಿ), ರಾಯಚೂರು 33-24 ಸಿ ಬಿಸಿಲು, ಮೋಡ ಕವಿದ ವಾತಾವರಣ ಇರಲಿದೆ. ಧಾರವಾಡ 28-21 ಸಿ, ಕಲ್ಬುರ್ಗಿ 33-24 ಸಿ, ವಿಜಯನಗರ 32-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ಬಾಗಲಕೋಟೆ 32-23 ಸಿ, ಬೆಳಗಾವಿ 27-21 ಸಿ, ಬೀದರ್ 31-23 ಸಿ, ವಿಜಯಪುರ 32-23 ಸಿ, ಹಾಸನ 27-19 ಸಿ, ಹಾವೇರಿ 29-22 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60,
ಚಿತ್ರದುರ್ಗ 29-21 ಸಿ, ಗದಗ 30-22 ಸಿ, ಕೊಪ್ಪಳ 31-23 ಸಿ, ಮಂಡ್ಯ 29-21 ಸಿ, ರಾಮನಗರ 29-21 ಸಿ, ಯಾದಗಿರಿ 33-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70,
ಚಾಮರಾಜನಗರ 29-21 ಸಿ, ಚಿಕ್ಕಬಳ್ಳಾಪುರ 28-20 ಸಿ, ದಕ್ಷಿಣ ಕನ್ನಡ 29-24 ಸಿ, ದಾವಣಗೆರೆ 29-22 ಸಿ, ಕೋಲಾರ 29-21 ಸಿ, ಮೈಸೂರು 28-20 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80,
ಬೆಂಗಳೂರು ನಗರ ಹಾಗೂ ಗ್ರಾಮಾಂತರ 28-20 ಸಿ, ಚಿಕ್ಕಮಗಳೂರು 25-18 ಸಿ, ಕೊಡಗು 23-17 ಸಿ, ಶಿವಮೊಗ್ಗ 28-21 ಸಿ, ತುಮಕೂರು 28-20 ಸಿ, ಉಡುಪಿ 29-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.90 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.