ಮನೆ ರಾಜ್ಯ ರಾಜ್ಯದ ಇಂದಿನ ಹವಾಮಾನ ವರದಿ

ರಾಜ್ಯದ ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದ ಇಂದಿನ (ಜೂ.27) ಹವಾಮಾನ ವರದಿ ಇಂತಿದೆ.

ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ 28-19 ಸೆಲ್ಸಿಯಸ್‌ (ಸಿ), ಬಳ್ಳಾರಿಯಲ್ಲಿ 32-24 ಸಿ, ಚಿಕ್ಕಬಳ್ಳಾಪುರದಲ್ಲಿ 28-19ಸಿ, ಚಿಕ್ಕಮಗಳೂರಿನಲ್ಲಿ 23-17 ಸಿ, ಚಿತ್ರದುರ್ಗದಲ್ಲಿ 28-21 ಸಿ, ದಾವಣಗೆರೆಯಲ್ಲಿ 28-21 ಸಿ, ಗದಗದಲ್ಲಿ 28-22 ಸಿ, ಕೋಲಾರದಲ್ಲಿ 29-21 ಸಿ, ಕೊಪ್ಪಳದಲ್ಲಿ 30-23 ಸಿ, ಮಂಡ್ಯದಲ್ಲಿ 30-21 ಸಿ, ರಾಯಚೂರಿನಲ್ಲಿ 31-24 ಸಿ, ರಾಮನಗರದಲ್ಲಿ 29-21 ಸಿ, ತುಮಕೂರಿನಲ್ಲಿ 28-20 ಸಿ, ವಿಜಯನಗರದಲ್ಲಿ 31-24 ಸಿ ಇದ್ದು, ಮೋಡ ಕವಿದ ವಾತಾವರಣವಿರಲಿದೆ.

ಚಾಮರಾಜನಗರದಲ್ಲಿ 29-21 ಸಿ, ಮೈಸೂರಿನಲ್ಲಿ 29-20 ಸಿ ಇದ್ದು, ಬಿಸಿಲು, ಮೋಡ ಕವಿದ ವಾತಾವರಣವಿರಲಿದೆ.

ಹಾನಸದಲ್ಲಿ 25-19 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.30, ಬಾಗಲಕೋಟೆಯಲ್ಲಿ 30-23 ಸಿ, ಹಾವೇರಿಯಲ್ಲಿ 28-22 ಸಿ, ಶಿವಮೊಗ್ಗದಲ್ಲಿ 27-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.40, ಧಾರವಾಡದಲ್ಲಿ 27-21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.50, ವಿಜಯಪುರದಲ್ಲಿ 28-23 ಸಿ, ಕಲ್ಬುರ್ಗಿಯಲ್ಲಿ 28-23 ಸಿ, ಯಾದಗಿರಿಯಲ್ಲಿ 29-24 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.60, ಬೆಳಗಾವಿಯಲ್ಲಿ 25-21 ಸಿ, ಬೀದರ್‌ ನಲ್ಲಿ 26-22 ಸಿ, ಕೊಡಗಿನಲ್ಲಿ 22-17 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.70, ದಕ್ಷಿಣ ಕನ್ನಡ 28-24 ಸಿ, ಉಡುಪಿಯಲ್ಲಿ 29-24 ಸಿ ಇದ್ದು, ಮೋಡ ಕವಿದ ವಾತಾವರಣ, ಮಳೆಯ ಸಂಭವನೀಯತೆ ಶೇ.80 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.