ಮೈಸೂರು: ಆಡಳಿತ ವರ್ಗಕ್ಕೆ ಚುರುಕು ಮೂಡಿಸುವ ಸಲುವಾಗಿ 44 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ (ಸಿವಿಲ್) ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದರಲ್ಲಿ ಮೈಸೂರಿನ 12 ಮಂದಿ ಪೊಲೀಸ್ ಇನ್ಸ್ ಪೆಕ್ಟರ್ ಸೇರಿದಂತೆ 44 ಮಂದಿ ಇನ್ಸ್ ಪೆಕ್ಟರ್ ಗಳನ್ಮು ವರ್ಗಾವಣೆ ಮಾಡಲಾಗಿದೆ.