ಮನೆ ರಾಜ್ಯ ರಾಜ್ಯದ ಪಿಎಸ್ಐ, ಆರ್.ಎಸ್.ಐ ವರ್ಗಾವಣೆ

ರಾಜ್ಯದ ಪಿಎಸ್ಐ, ಆರ್.ಎಸ್.ಐ ವರ್ಗಾವಣೆ

0

ಮೈಸೂರು: ರಾಜ್ಯದ ವಿಧಾನಸಭಾ ಚುನಾವಣೆ ನಿಮಿತ್ತ ಚುನಾವಣಾ ಆಯೋಗ ಹೊರಡಿಸಿರುವ ಮಾರ್ಗಸೂಚಿಯ ಅನ್ವಯ ಪಿಎಸ್’ಐ ಮತ್ತು ಆರ್.ಎಸ್.ಐ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸ್ವಂತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 111 ಮಂದಿ ಪಿಎಸ್’ಐ ಹಾಗೂ ಕಳೆದ 3 ವರ್ಷಗಳಲ್ಲಿ ಒಂದೇ ಉಪ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ 24 ಮಂದಿ ಪಿಎಸ್’ಐ ಹಾಗೂ ಆಡಳಿತಾತ್ಮಕ ಹಿತದೃಷ್ಠಿಯಿಂದ 3 ಮಂದಿ ಪಿಎಸ್’ಐ ಗಳನ್ನು ವರ್ಗಾವಣೆ ಮಾಡಲಾಗಿದೆ.

ಅಲ್ಲದೇ ಸ್ವಂತ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಮಂದಿ ಆರ್.ಎಸ್.ಐ (ಡಿಎಆರ್/ಸಿಎಆರ್) ಗಳನ್ನು ವರ್ಗಾವಣೆ ಮಾಡಲಾಗಿದೆ.

ಮೈಸೂರಿನ ಕಾನೂನು ಮತ್ತು ಸುವ್ಯವಸ್ಥೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟಿ.ಎಸ್.ಮಹೇಂದ್ರ ಅವರನ್ನು ಹಾಸನ ಜಿಲ್ಲೆಯ ಶಾಂತಿಗ್ರಾಮ ಪೊಲೀಸ್ ಠಾಣೆಗೆ, ಮೈಸೂರು ನಗರದ ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ವಿ ಮದನ್ ಕುಮಾರ್ ಅವರನ್ನು ಕೊಡು ಜಿಲ್ಲೆಯ ವಿರಾಜಪೇಟೆ ನಗರ ಪೊಲೀಸ್ ಠಾಣೆಗೆ, ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಅಶೋಕಪುರಂ ಪೊಲೀಸ್ ಠಾಣೆಯ ಎಂ.ಕೆ.ಸ್ಮಿತಾ ಅವರನ್ನು ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣೆಗೆ, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಮಾವತಿ ಅವರನ್ನು ಮೈಸೂರು ಜಿಲ್ಲೆಯ ವರುಣ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಮೀನಾಕ್ಷಮ್ಮ ಅವರನ್ನು  ಮೈಸೂರು ಜಿಲ್ಲೆಯ ಬನ್ನೂರು ಪೊಲೀಸ್ ಠಾಣೆಗೆ, ಮಂಡ್ಯ ಜಿಲ್ಲೆಯ ಕೆರಗೋಡು ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ ನಾಯಕ ಅವರನ್ನು ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ, ಕೊಡಗು ಮಹಿಳಾ-1 ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆ.ಬಿ.ಅಚ್ಚಮ್ಮ ಅವರನ್ನು ಮೈಸೂರು ಜಿಲ್ಲೆಯ ಮಹಿಳಾ-2 ಪೊಲೀಸ್ ಠಾಣೆಗೆ, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಎಲ್.ರಾಜನಾಯ್ಕ ಅವರನ್ನು ಮೈಸೂರು ಜಿಲ್ಲೆಯ ಕವಲಂದೆ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ಮೈಸೂರು ಜಿಲ್ಲೆಯ ಟಿ.ನರಸೀಪುರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಮ್ಮಜಾನ್ ಅವರನ್ನು ಹಾಸನ ಜಿಲ್ಲೆ ಪೆನ್’ಷನ್ ಮೊಹಲ್ಲಾ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಡ್ಯ ಮಹಿಳಾ-2 ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಯಗೌರಿ ಅವರನ್ನು ಮೈಸೂರು ಜಿಲ್ಲೆ ಬನ್ನೂರು ಪೊಲೀಸ್ ಠಾಣೆ ಅಪರಾಧ-2 ವಿಭಾಗಕ್ಕೆ, ಮೈಸೂರು ಜಿಲ್ಲೆಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ರಾಧ ಅವರನ್ನು ಚಾಮರಾಜನಗರ ಜಿಲ್ಲೆಯ ರಾಮಾಪುರ ಪೊಲೀಸ್ ಠಾಣೆಗೆ, ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಪಂಚಾಕ್ಷರಿಸ್ವಾಮಿ ಅವರನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ-1 ವಿಭಾಗಕ್ಕೆ, ಬನ್ನೂರು ಪೊಲೀಸ್ ಠಾಣೆಯ ಎಸ್.ಎಚ್.ಜಯರಾಮನಾಯಕ ಅವರನ್ನು ಮಂಡ್ಯದ ಮಳವಳ್ಳಿ ಪೊಲೀಸ್ ಠಾಣೆಗೆ, ಕೊಡಗು ಜಿಲ್ಲೆಯ ಕುಟ್ಟ ಪೊಲೀಸ್ ಠಾಣೆಯ ಹೆಚ್.ಕೆ.ಮಹದೇವ ಅವರನ್ನು ಮೈಸೂರು ದಕ್ಷಿಣ ಪೊಲೀಸ್ ಠಾಣೆಗೆ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಎಸ್.ಪ್ರಭಾ ಅವರನ್ನು ಮೈಸೂರು ದಕ್ಷಿಣ ಪೊಲೀಸ್ ಠಾಣೆ ಅಪರಾಧ-1 ವಿಭಾಗಕ್ಕೆ, ಮೈಸೂರಿನ ಡಿಎಸ್’ಬಿಯ ಮಲ್ಲೇಶ್ ಅವರನ್ನು ಚಾಮರಾಜನಗರ ಮಹಿಳಾ-2 ಪೊಲೀಸ್ ಠಾಣೆಗೆ, ಪಿರಿಯಾಪಟ್ಟಣ ಪೊಲೀಸ್ ಠಾಣೆಯ ಎಂ.ಎಸ್.ಪುಟ್ಟರಾಜು ಅವರನ್ನು ಸೆನ್ ಪೊಲೀಸ್ ಠಾಣೆಗೆ, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಕೆಂಪಣ್ಣ ಅವರನ್ನು ಚಾಮರಾಜನಗರ ಜಿಲ್ಲೆಯ ಬೇಗೂರು ಪೊಲೀಸ್ ಠಾಣೆಗೆ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಕೆ.ಎ.ಚಂದ್ರ ಅವರನ್ನು ಮಂಡ್ಯದ ಅರಕೆರೆ ಪೊಲೀಸ್ ಠಾಣೆಗೆ, ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್.ಜೆ.ಜಮೀರ್ ಅಹಮದ್ ಅವರನ್ನು ಮಂಡ್ಯದ ಕೊಪ್ಪ ಪೊಲೀಸ್ ಠಾಣೆಗೆ, ಬಿಳಿಕೆರೆ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ವಿ.ಚಲುವಯ್ಯ ಅವರನ್ನು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಕೆ.ಎಸ್.ರಾಮ್ ಕುಮಾರ್ ಅವರನ್ನು ಚಾಮರಾಜನಗರ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಗೆ, ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಸಿ.ವಿ.ಶ್ರೀಧರ ಅವರನ್ನು ಹುಣಸೂರು ಪಟ್ಟಣ ಪೊಲೀಸ್ ಠಾಣೆಗೆ, ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಬಿ.ಜೆ.ರವಿ ಅವರನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪಟ್ಟಣ ಪೊಲೀಸ್ ಠಾಣೆ ಅಪರಾಧ-1 ವಿಭಾಗಕ್ಕೆ, ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಮಣಿ ಅವರನ್ನು ಟಿ.ನರಸೀಪುರ ಪೊಲೀಸ್ ಠಾಣೆಗೆ ಹಾಗೂ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಎಂ.ಎಸ್.ಸುನೀತ ಅವರನ್ನು ಟಿ.ನರಸೀಪುರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಡ್ಯ ಸಂಚಾರ-2 ಪೊಲೀಸ್ ಠಾಣೆಯ ಕಮಲಾಕ್ಷಿ ಅವರನ್ನು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಅಬ್ದುಲ್ ಕರೀಂ ಅವರನ್ನು ಡಿ.ಎಸ್.ಬಿಗೆ, ಇಲವಾಲ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಜೆ.ಶಾಂತರಾಜು ಅವರನ್ನು ಮಂಡ್ಯದ ಕೆ.ಆರ್.ಸಾಗರ ಪೊಲೀಸ್ ಠಾಣೆ ಅಪರಾಧ-1 ವಿಭಾಗಕ್ಕೆ, ಹಾಸನ ಜಿಲ್ಲೆಯ ಅರೇಹಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸರ್ದಾರ್ ಪಾಷಾ ಅವರನ್ನು ಬೆಟ್ಟದಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಬಿಳಿಕೆರೆ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಹೆಚ್.ಆರ್.ಲಕ್ಷ್ಮಮ್ಮ ಅವರನ್ನು  ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ-1 ವಿಭಾಗಕ್ಕೆ, ಚಾಮರಾಜನಗರದ ಪಟ್ಟಣ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಬಿ.ಮಹದೇವ ಅವರನ್ನು ಬಿಳಿಕೆರೆ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಹನೂರು ಪೊಲೀಸ್ ಠಾಣೆಯ ಸಿ.ರಾಜೇಂದ್ರ ಪ್ರಸಾದ್ ಅವರನ್ನು ಟಿ.ನರಸೀಪುರ ಪೊಲೀಸ್ ಠಾಣೆಯ ಅಪರಾಧ-3 ವಿಭಾಗಕ್ಕೆ, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ರಾಮು ಅವರನ್ನು ಮಂಡ್ಯದ ಡಿ.ಸಿ.ಆರ್.ಬಿಗೆ, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಸುರೇಶ್ ನಾಯಕ ಅವರನ್ನು ಮಂಡ್ಯದ ಕೆ.ಆರ್.ಸಾಗರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಬನ್ನೂರು ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಎಂ.ಆರ್.ರಮೇಶ ಅವರನ್ನು ಚಾಮರಾಜನಗರ ಜಿಲ್ಲೆಯ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಸಿ.ಜಯರಾಮು ಅವರನ್ನು ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಕುಶಾಲನಗರ ಸಂಚಾರ-2 ಪೊಲೀಸ್ ಠಾಣೆಯ ಹೆಚ್.ಟಿ.ಗೀತಾ ಅವರನ್ನು ಪಿರಿಯಪಟ್ಟಣ ಪೊಲೀಸ್ ಠಾಣೆಗೆ, ಹುಣಸೂರು ಪಟ್ಟಣ ಪೊಲೀಸ್ ಠಾಣೆ ಅಪರಾಧ-1 ವಿಭಾಗದ ಎಸ್.ಹೆಚ್.ಲೋಕೇಶ್ ಅವರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ ವರ್ಗಾಯಿಸಲಾಗಿದೆ.

ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಚಿಕ್ಕನಾಯಕ ಅವರನ್ನು ಮಂಡ್ಯದ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಅಪರಾಧ-3 ವಿಭಾಗದ ಕೆ.ನಾಗಯ್ಯ ಅವರನ್ನು  ಮಂಡ್ಯ ಕಿರುಗಾವಲು ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಚಾಮರಾಜನಗರದ ಪೂರ್ವ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಸಿ.ಕೆ.ಮಹೇಶ್ ಅವರನ್ನು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಮಡಿಕೇರಿ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎ.ಬಿ.ರಾಧ ಅವರನ್ನು ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ ಅಪರಾಧ-3 ವಿಭಾಗದ ಎಂ.ಕೆ.ತಮ್ಮೇಗೌಡ ಅವರನ್ನು ಮಂಡ್ಯದ ಪಾಂಡವಪುರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಸಿ.ಜಗದೀಶ ಅವರನ್ನು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಚನ್ನಪ್ಪ ಅವರನ್ನು ಮೈಸೂರು ನಗರ ಮಹಿಳಾ-2 ಪೊಲೀಸ್ ಠಾಣೆಗೆ, ಜಯಪುರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಹೇಮಲತಾ ಅವರನ್ನು ಚಾಮರಾಜನಗರ ಜಿಲ್ಲೆಯ ತೆರಕಣಾಂಬಿ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಬಿಳಿಗೆರೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಂ.ಸಿ.ಶಿವರಾಜು ಅವರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-3 ವಿಭಾಗದ ಎಂ.ಕೆ.ಭಾರತಿ ಅವರನ್ನು ಚಾಮರಾಜನಗರ ಕುದೇರು ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಕವಲಂದೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎ.ಇರ್ಷಾದ್ ಬೇಗಂ ಅವರನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಸರಗೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಲ್.ಗೋಪಾಲ್ ಅವರನ್ನು ಗುಂಡ್ಲುಪೇಟೆ ಪೊಲೀಸ್ ಠಾಣೆಯ ಅಪರಾಧ-3 ವಿಭಾಗಕ್ಕೆ,  ಟಿ.ನರಸೀಪುರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಅಶೋಕ್ ಕುಮಾರ್ ಅವರನ್ನು ಪಾಂಡವಪುರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಕುಟ್ಟ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಚ್.ಎಸ್.ರವಿ ಅವರನ್ನು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗಕ್ಕೆ, ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಹೆಚ್.ಟಿ.ಕೃಷ್ಣನಾಯಕ ಅವರನ್ನು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಚಾಮರಾಜನಗರ ಸಂಚಾರ-2 ಸಂಚಾರ ಠಾಣೆಯ ಡಿ.ಪಿ.ಚಂದ್ರಶೇಖರ ಮೂರ್ತಿ ಅವರನ್ನು ದೇವರಾಜ್ ಸಂಚಾರ ಪೊಲೀಸ್ ಠಾಣೆಗೆ ಹಾಗೂ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ವಿ.ಎಸ್.ಸಿದ್ದರಾಜು ಅವರನ್ನು ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-3 ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ನುಗ್ಗೇಹಳ್ಳಿ ಪೊಲೀಸ್ ಠಾಣೆ ಅಪರಾಧ ವಿಭಾಗದ ಹೆಚ್.ಜೆ.ಯತೀಶ್ ಅವರನ್ನು ಸಾಲಿಗ್ರಾಮ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಕೆ.ಆರ್.ನಗರ ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಸ್ವಾಮಿ ನಾಯಕ ಅವರನ್ನು ಹೊಳೆನರಸೀಪುರ ಪಟ್ಟಣ ಪೊಲೀಸ್ ಠಾಣೆ ಅಪರಾಧ ವಿಭಾಗಕ್ಕೆ, ತಲಕಾಡು ಪೊಲೀಸ್ ಠಾಣೆಯ ಅಪರಾಧ-1 ವಿಭಾಗದ ಎಂ.ರಂಗಸ್ವಾಮಿ ಅವರನ್ನು ಮೈಸೂರು ನಗರ ಸಿಸಿಬಿಗೆ, ಹುಣಸೂರು ಪಟ್ಟಣ ಪೊಲೀಸ್ ಠಾಣೆಯ ಅಪರಾಧ-2 ವಿಭಾಗದ ಸಿ ಸಿದ್ದಯ್ಯ ಅವರನ್ನು ಮೈಸೂರು ಜಿಲ್ಲೆಯ ಸೆನ್ ಪೊಲೀಸ್ ಠಾಣೆಗೆ, ಟಿ.ನರಸೀಪುರ ಪೊಲೀಸ್ ಠಾಣೆಯ ಅಪರಾಧ-3 ವಿಭಾಗದ ಪಚ್ಚೇಗೌಡ ಅವರನ್ನು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಅಪರಾಧ-3 ವಿಭಾಗಕ್ಕೆ, ಬಿಳಿಕೆರೆ ಪೊಲೀಸ್ ಠಾಣೆಯ ಅಪರಾಧ-3 ವಿಭಾಗದ ಲಿಂಗರಾಜೇ ಅರಸ್ ಅವರನ್ನು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಅಪರಾಧ-3 ವಿಭಾಗಕ್ಕೆ, ಬೇಗೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಕೆ.ಎಸ್.ಭಾಸ್ಕರ್ ಅವರನ್ನು ಮೈಸೂರು ನಗರ ನರಸಿಂಹರಾಜ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸುನೀಲ್ ಸಿಂಗ್ ಅವರನ್ನು ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ, ಪೊನ್ನಂಪೇಟೆ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಹೆಚ್.ಸಿ.ಸುಬ್ರಹ್ಮಣ್ಯ ಅವರನ್ನು ಸರಗೂರು ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ದೇವರಾಜ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಂ.ಆರ್.ಲೀಲಾವತಿ ಅವರನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ-2 ವಿಭಾಗಕ್ಕೆ, ಲಷ್ಕರ್ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಧನಲಕ್ಷ್ಮಿ ಅವರನ್ನು ಚಾಮರಾಜನಗರ ಜಿಲ್ಲೆಯ ಡಿ.ಎಸ್.ಬಿಗೆ ಹಾಗೂ ಮಹಿಳಾ ಪೊಲೀಸ್ ಠಾಣೆಯ ಕೆ.ಜ್ಯೋತಿರಾವ್ ಅವರನ್ನು ಶ್ರೀರಂಗಪಟ್ಟಣ ಪಟ್ಟಣ ಪೊಲೀಸ್ ಠಾಣೆಯ ಅಪರಾಧ-3 ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಮಂಡಿ ಪೊಲೀಸ್ ಠಾಣೆಯ ವಿಶ್ವನಾಥ್ ಅವರನ್ನು ಅಶೋಕಪುರಂ ಪೊಲೀಸ್ ಠಾಣೆಗೆ, ಸಿ.ಇ.ಎನ್ ಪೊಲೀಸ್ ಠಾಣೆಯ ಎನ್.ಅನಿಲ್ ಕುಮಾರ್ ಅವರನ್ನು ಮಂಡಿ ಪೊಲೀಸ್ ಠಾಣೆಗೆ, ದೇವರಾಜ ಪೊಲೀಸ್ ಠಾಣೆಯ  ಎಸ್.ರಾಜು ಅವರನ್ನು ನರಸಿಂಹರಾಜ ಪೊಲೀಸ್ ಠಾಣೆಗೆ, ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ಪೂಜಾ ಹತರಿಕಿ ಅವರನ್ನು ಸೆನ್ ಪೊಲೀಸ್ ಠಾಣೆಗೆ, ಲಷ್ಕರ್ ಪೊಲೀಸ್ ಠಾಣೆಯ ಗೌತ್ಮ ಗೌಡ ಅವರನ್ನು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ, ವಿಜಯನಗರ ಪೊಲೀಸ್ ಠಾಣೆಯ ವಿ.ಆರ್.ಶಬರೀಶ್ ಅವರನ್ನು ಅಶೋಕಪುರಂ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ಪಿ.ವೈ ಹರೀಶ್ ಅವರನ್ನು ಕೃಷ್ಣರಾಜ ಪೊಲೀಸ್ ಠಾಣೆಗೆ, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಎನ್.ವಿ.ರಂಗಸ್ವಾಮಿ ಅವರನ್ನು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ, ಲಕ್ಷ್ಮೀಪುರಂ ಪೊಲೀಸ್ ಠಾಣೆಯ ಇರ್ಷಾದ್ ಅವರನ್ನು ಉದಯಗಿರಿ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ, ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಯ ಎನ್.ಆರ್.ಭವ್ಯ ಅವರನ್ನು ಮಹಿಳಾ-1 ಪೊಲೀಸ್ ಠಾಣೆಗೆ, ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ವಿಭಾಗದ ವೀರಣ್ಣಾರಾಧ್ಯ ಅವರನ್ನು  ನಂಜನಗೂಡು ಪೊಲೀಸ್ ಠಾಣೆ ಅಪರಾಧ ವಿಭಾಗಕ್ಕೆ, ಪಿರಿಯಾಪಟ್ಟಣ ಪೊಲೀಸ್ ಠಾಣೆ ಅಪರಾಧ-2 ವಿಭಾಗದ ಟಿ.ಡಿ.ಸುರೇಶ್ ಅವರನ್ನು ಇಲವಾಲ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ ಮತ್ತು ಕೆ.ಆರ್.ನಗರ ಪೊಲೀಸ್ ಠಾಣೆ ಅಪರಾಧ-2 ವಿಭಾಗದ ಎಂ.ವಿ ಅಚ್ಚುತನ್ ಅವರನ್ನು ಬಿಳಿಕೆರೆ ಪೊಲೀಸ್ ಠಾಣೆಯ ಅಪರಾಧ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

ಮಹಿಳಾ-1 ಪೊಲೀಸ್ ಠಾಣೆಯ ಬಿ.ಪಿ.ಬ್ಯಾಟರಾಯಗೌಡ ಅವರನ್ನು ಸಿದ್ದಾರ್ಥ ಸಂಚಾರ ಪೊಲೀಸ್ ಠಾಣೆಗೆ, ಡಿಪಿಓ ಮೈಸೂರು ಜಿಲ್ಲೆಯಲ್ಲಿ ಸ್ಥಳ ನಿರೀಕ್ಷಣೆಯಲ್ಲಿರುವ ಡಿ.ಬಿ.ಜಯಪ್ರಕಾಶ್ ಅವರನ್ನು ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಗೆ, ಸೆನ್ ಪೊಲೀಸ್ ಠಾಣೆಯ ಲಮಾಣಿ ಸುಷ್ಮಾ ಅವರನ್ನು ಕೆ.ಆರ್.ನಗರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಡಿ.ಎ.ಆರ್ ಮೈಸೂರು ಜಿಲ್ಲೆಯ ಕೃಷ್ಣ ಅವರನ್ನು ಕೊಡಗು ಡಿ.ಎ.ಆರ್.ಗೆ, ಎಂ.ವೀರಭದ್ರಪ್ಪ ಅವರನ್ನು ಚಾಮರಾಜನಗರ ಡಿ.ಎ.ಆರ್.ಗೆ, ಎಂ.ಕೆ.ಸುನೀಲ್ ಅವರನ್ನು ಹಾಸನ  ಡಿ.ಎ.ಆರ್.ಗೆ, ಕೊಡಗು ಡಿ.ಎ.ಆರ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆ.ಬಿ.ದೇವಯ್ಯ ಅವರನ್ನು ಮೂಸೂರು ನಗರ ಸಿ.ಎ.ಆರ್.ಗೆ’, ಚಾಮರಾಜನಗರ ಡಿ.ಎ.ಆರ್ ಪಿ.ಎಂ.ಪರಶೀವಮೂರ್ತಿ ಅವರನ್ನು ಮೈಸೂರು ಡಿ.ಎ.ಆರ್.ಗೆ, ಹಾಸನ ಡಿ.ಎ.ಆರ್ ಚಂದ್ರಯ್ಯ ಅವರನ್ನು ಮೈಸೂರು ಡಿ.ಎ.ಆರ್.ಗೆ, ಮಂಡ್ಯ ಡಿ.ಎ.ಆರ್ ಟಿ.ಎಂ.ಬೆಟ್ಟಸ್ವಾಮಿ ಅವರನ್ನು ಮೈಸೂರು ಸಿ.ಎ.ಆರ್.ಗೆ, ಕೊಡಗಿನ ಕೆ.ಪಿ.ಚಂಗಪ್ಪ ಅವರನ್ನು ಮೈಸೂರು ಸಿ.ಎ.ಆರ್.ಗೆ, ಹಾಸನ ಡಿ.ಎ.ಆರ್ ಎಂ.ಈಶ್ವರಪ್ಪ ಅವರನ್ನು ಮೈಸೂರು ಡಿ.ಎ.ಆರ್.ಗೆ, ಮೈಸೂರು ನಗರ ಸಿ.ಎ.ಆರ್ ಗಳಾದ ಪಿ.ಸುರೇಶ್ ಅವರನ್ನು ಮಂಡ್ಯ ಡಿ.ಎ.ಆರ್.ಗೆ, ರಾಮು ಅವರನ್ನು ಚಾಮರಾಜನಗರ ಡಿ.ಎ.ಆರ್.ಗೆ, ಬಿ.ಲೋಕೇಶ್ ಅವರನ್ನು ಹಾಸನದ ಡಿ.ಎ.ಆರ್.ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಹಿಂದಿನ ಲೇಖನಹಾಸ್ಯ
ಮುಂದಿನ ಲೇಖನನೌಕರರ ರಾಜ್ಯ ವಿಮಾ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ