ಮನೆ ರಾಷ್ಟ್ರೀಯ ದೆಹಲಿಯಲ್ಲಿ ಟ್ರಕ್‌- ಕಾರು ಢಿಕ್ಕಿ: ಇಬ್ಬರು ಪೊಲೀಸರ ಸಾವು

ದೆಹಲಿಯಲ್ಲಿ ಟ್ರಕ್‌- ಕಾರು ಢಿಕ್ಕಿ: ಇಬ್ಬರು ಪೊಲೀಸರ ಸಾವು

0

ದೆಹಲಿ: ಟ್ರಕ್‌ ಹಾಗೂ ಕಾರು ಢಿಕ್ಕಿಯಾದ ಪರಿಣಾಮ ಇಬ್ಬರು ಪೊಲೀಸರು ಮೃತಪಟ್ಟಿರುವ ಘಟನೆ ಸೋಮವಾರ ತಡರಾತ್ರಿ ಸೋನಿಪತ್‌ ನ ಕುಂಡಲಿ ಗಡಿಯ ಬಳಿ ನಡೆದಿದೆ.

ವಾಯವ್ಯ ಜಿಲ್ಲಾ ವಿಶೇಷ ಸಿಬ್ಬಂದಿಯಲ್ಲಿ ನಿಯೋಜನೆಗೊಂಡಿದ್ದ ಇನ್ಸ್‌ ಪೆಕ್ಟರ್ ದಿನೇಶ್ ಬೇನಿವಾಲ್ ಮತ್ತು ಆದರ್ಶ್ ನಗರ ಪೊಲೀಸ್ ಠಾಣೆಯಲ್ಲಿ ಎಟಿಒ ಇನ್ಸ್‌ ಪೆಕ್ಟರ್ ರಣವೀರ್ ಮೃತ ಪೊಲೀಸ್‌ ಸಿಬ್ಬಂದಿಗಳು.

ದಿನೇಶ್ ಬೇನಿವಾಲ್ ಹಾಗೂ ರಣವೀರ್ ರಾತ್ರಿ 11 ಗಂಟೆಯ ಸುಮಾರಿಗೆ ತಮ್ಮ‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಪರಿಣಾಮ ಕಾರಿನಲ್ಲಿ ಸಿಲುಕಿಕೊಂಡು ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದ ಪರಿಣಾಮ ಕಾರು ಸಂಪೂರ್ಣ ನಜ್ಜುನುಜ್ಜಾಗಿದೆ.

  • ಟ್ಯಾಗ್ಗಳು
  • delhi
ಹಿಂದಿನ ಲೇಖನಮೈಸೂರು: ಫೆಬ್ರವರಿ 12 ರಂದು ಶ್ರೀ ಶಿವಯೋಗಿ  ಸಿದ್ಧರಾಮೇಶ್ವರ ಜಯಂತಿ
ಮುಂದಿನ ಲೇಖನಸೂಟ್‍ ಕೇಸ್‍ ನಲ್ಲಿ ಮಗುವಿನ ಶವದೊಂದಿಗೆ ಕಾರ್ ನಲ್ಲಿ ತೆರಳುತಿದ್ದ ಸ್ಟಾರ್ಟ್​ ಅಪ್​ ಕಂಪನಿಯ ಮಹಿಳಾ ಸಿಇಒ ಬಂಧನ