ನಮ್ಮ ದೇಹದಲ್ಲಿ ಪವಿತ್ರ ಸಸ್ಯವೆಂದು ವರ್ಣಿತವಾಗಿ,ಪೂಜಿತವಾಗುವ ತುಳಸಿ ಒಂದು ಅದ್ಭುತ ಔಷಧಿಯ ಸಸ್ಯ ಅಪಾಯಕಾರಿ ಫ್ರೀರಾೄಡಿಕಲ್ ಗಳನ್ನು ತೊಡೆದು ಹಾಕುವ ಆೄಂಟಿ ಆೄಕ್ಸಿಡೆಂಟ್ ಗಳು ತುಳಸಿಯಲ್ಲಿ ಸಮೃದ್ಧವಾಗಿದೆ.
ಊತನಿವಾರಕ. ಸೂಕ್ಷ್ಮ ಜೀವಿನಾಶಕ. ಅಲರ್ಜಿ ನಿವಾರಕ ಗುಣವಿದೆ.ದೇಹದ ಅಂಗಾಂಗಗಳ ಆರೋಗ್ಯ ಕಾಪಾಡುತ್ತದೆ. ರೋಗನಿರೋಧಕ ಗುಣಗಳನ್ನು ಹೆಚ್ಚಿಸುತ್ತದೆ.














