ಮನೆ ಜ್ಯೋತಿಷ್ಯ ಎರಡು ವಿಧದ ಮಧುಮೇಹ

ಎರಡು ವಿಧದ ಮಧುಮೇಹ

0

   ಈ ಎರಡು ವಿಧದ ಮಧುಮೇ ಹವನ್ನು ಅತ್ಯಂತ ಗಣನೀಯವಾಗಿ ತಿಳಿಯಬಹುದು.

Join Our Whatsapp Group

1. ಇನ್ಸುಲಿನ್ ಇತ್ತ ಮಧುಮೇಹ

2. ಇನ್ಸುಲಿನ್ ರಹಿತ ಮಧುಮೇಹ

      ಇನ್ಸುಲಿನ್ ಯುಕ್ತ ಮಧುಮೇಹವು ಇನ್ಸುಲಿನ್ ಕೊರತೆಯಿಂದ ಬರುತ್ತದೆ.ಇನ್ಸುಲಿನ್ ರಹಿತ ಮಧುಮೇಹವು ದೇಹದಲ್ಲಿ ಇನ್ಸುಲಿನ್ ನೆಂಬ ದ್ರವ್ಯವು ಬಲಹೀನ ಅಥವಾ ದೇಹದ ಜೀವಕೋಶಗಳ ಪ್ರತಿ ರೋದದಿಂದ ಇನ್ಸುಲಿನ್  ಸರಿಯಾಗಿ ಬಳಸಿಕೊಳ್ಳದೆ ಇರುವುದು.

 ಇನ್ಸುಲಿನ್ ಯುಕ್ತ ಮಧುಮೇಹ :

1. ಬಾಲ್ಯದಲ್ಲಿ ಹೆಚ್ಚು ರಾಸಾಯನಿಕಯುಕ್ತ ಗಾಳಿ ಸೇವನೆಯಿಂದ ಬರುತ್ತದೆ.

2. ಇದು ಸಾಮಾನ್ಯವಾಗಿ ಬಾಲ್ಯ ಮತ್ತು ಯೌವನದಲ್ಲಿ ಬರುತ್ತದೆ.

3. ದೇಹದ ತೂಕ ಕಳೆದುಕೊಳ್ಳುತ್ತದೆ.

4. ರೋಗಿ ಆಗಾಗ ಸೋಂಕು ರೋಗದಿಂದ ನರಳುತ್ತಿರುತ್ತಾನೆ.

5. ರೋಗಿಯು ಇನ್ಸುಲಿನ್ ಕೊರತೆಯಿಂದಿರುವುದು.

6. ಜೀವನಾದ್ಯಂತ ಇನ್ಸುಲಿನ್ ತೆಗೆದುಕೊಳ್ಳಬೇಕು.

7. ಇನ್ಸುಲಿನ್ ಇಲ್ಲದಿದ್ದರೆ ಮಧುಮೇಹದಿಂದ ತಲೆ ತಿರುಗುವುದು ಪ್ರಜ್ಞಾಶೂನ್ಯ ವಾಗುವುದು.

8. ಈ ರೀತಿ ಶೇಕಡ ಮೂರರಿಂದ ಏಳು ಮಂದಿ ಇರುತ್ತಾರೆ.

9. ದೇಹದ ಮೆದೋಜೀರಕ ಗ್ರಂಥಿಯಲ್ಲಿ ಬೀಟಾ ಜೀವಕೋಶಗಳು ಸಂಪೂರ್ಣವಾಗಿ ನಾಶವಾಗುತ್ತದೆ.

 ಇನ್ಸುಲಿನ್ ರಹಿತ ಮಧುಮೇಹ :

1. ಇನ್ಸುಲಿನ್ ದೇಹದ ಜೀವಕೋಶಗಳು ಬಳಸಿಕೊಳ್ಳದೆ ಮಧುಮೇಹ ಬರುವುದು.

2. ಈಗ ಈ ರೀತಿಯ ಮಧುಮೇಹ ವ್ಯಾಧಿ ಹೆಚ್ಚಾಗಿದೆ.ಇದು ಸಾಮಾನ್ಯವಾಗಿ 40 ವರ್ಷದ ನಂತರ ಬರುತ್ತದೆ.

3. ಈ ವ್ಯಾದಿಯಿಂದ ದೇಹ ಸ್ಥೂಲವಾಗುವುದು.

4. ಇದು ವಂಶಪರಂಪರೆಯಾಗಿ ಬರುವ ವ್ಯಾದಿ.

5. ಸಾಮಾನ್ಯವಾಗಿ ಆಹಾರ ಪತ್ಯ, ವ್ಯಾಯಾಮ ಮತ್ತು ಸರಿಯಾದ ಔಷಧ ಸೇವನೆ ಇಲ್ಲದಿದ್ದಾಗ ಬರುತ್ತದೆ.

6. ಈ ರೀತಿ ಮಧುಮೇಹದಿಂದ ಕೋಮಾಗೆ ಹೋಗುವುದು ವಿರಳ.

7. ಈ ವ್ಯಾದಿಯು ಶೇಕಡಾ 90 ರಿಂದ 95 ಮಂದಿಗೆ ಬರುತ್ತದೆ.

 ಮಧುಮೇಹಿಗಳಿಗೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ

 (ಶೇಕಡ /-ಮಿಲಿ ಗ್ರಾಂ ಲೆಕ್ಕದಲ್ಲಿ )

1. ಸಾಮಾನ್ಯವಾಗಿ ಆಹಾರ ಪತ್ಯದಲ್ಲಿದ್ದಾಗ 125ಕ್ಕಿಂತ ಕಡಿಮೆ, ಹೆಚ್ಚಾದರೆ 160 ಕ್ಕಿಂತ ಕಡಿಮೆ ಇರುತ್ತದೆ.

2. ಆಹಾರ ಸೇವನೆಯು ನಂತರ 160ಕ್ಕಿಂತ ಕಡಿಮೆ ಹೆಚ್ಚಾದರೆ 200ಕ್ಕಿಂತ ಕಡಿಮೆಯಿರಬೇಕು.

3. ಸಾಮಾನ್ಯ ಮಧುಮೇಹಿಗಳಲ್ಲದವರಿಗೆ 100 ಕ್ಕಿಂತ ಕಡಿಮೆ, ಹೆಚ್ಚಾದರೆ 140  ಕ್ಕಿಂತ ಕಡಿಮೆ ಇರುತ್ತದೆ

 ಮಧುಮೇಹದ ಲಕ್ಷಣಗಳು 

1. ಬಾಯಿ ಗಂಟಲು ಒಣಗುವುದು ಹೆಚ್ಚು ದಾಹ ವಾಗುವುದು.

2. ಬಹಳ ಹಸಿವಾಗುವುದು.

3. ಆಗಾಗ ಹೆಚ್ಚು ಮೂತ್ರ ಹೋಗುವುದು, ಅದರಲ್ಲೂ ರಾತ್ರಿಯಲ್ಲಿ ಹೆಚ್ಚು.

4. ತೂಕ ಕಡಿಮೆಯಾಗುವುದು ಸ್ತೂಲ ದೇಹದವರೆಗೂ ಬರುವ ಸಾಧ್ಯತೆ ಇರುತ್ತದೆ.

5. ಕಣ್ಣಿನ ದೃಷ್ಟಿ ಸ್ಪಷ್ಟವಾಗಿ ಕಾಣುವುದು.

6. ಶ್ವಾಸನಾಳ ಒಸಡು, ಚರ್ಮದಲ್ಲಿ ಸೋಂಕು ಜಾಡ್ಯದಿಂದ ಕೂಡಿರುತ್ತದೆ.ಇದನ್ನು ಸುಲಭವಾಗಿ ತಿಳಿಯಬಹುದು.

7. ಯಾವುದೇ ಗಾಯ, ಅಂಟು ಜಾಡ್ಯಗಳು ಶೀಘ್ರವಾಗಿ ಗುಣಮುಖವಾಗುವುದಿಲ್ಲ

8. ಲೈಂಗಿಕಸಾಮರ್ಥ್ಯ ಕ್ಷಣವಾಗುತ್ತದೆ.

9. ನೆನಪಿನ ಶಕ್ತಿ ಕ್ಷೀಣ ಮತ್ತು ಮಾನಸಿಕವಾಗಿ ಸಂಕಟ ಪಡುವುದು.