ಹಾಲು ಸೋರೆ ಟೊಮೊಟೊಗಳಿಂದ ಕಿಡ್ನಿಗಳಲ್ಲಿ ಕಲ್ಲು!
ಮೂತ್ರ ಪಿಂಡಗಳಲ್ಲಿ ಕಲ್ಲುಗಳು ಪ್ರಧಾನವಾಗಿ ಈ ಕೆಳಗಿನ ಮೂರು ರಾಸಾಯನಿಕಗಳ ಮೂಲಕ ಏರ್ಪಡುತ್ತದವೆ.
★ಕ್ಯಾಲ್ಸಿಯಂ ಆಕ್ಸಲೆಟ್
★ಯೂರಿಕ್ ಆಸಿಡ್
★ರಂಜಕ
★ಕಿಡ್ನಿಗಳಲ್ಲಿ ಕಲ್ಲುಗಳು ಹೆಚ್ಚಾಗಿ ಕ್ಯಾಲ್ಸಿಯಂ ಆಕ್ಸಲೆಟ್ ನಿಂದಲೇ ಉಂಟಾಗುತ್ತವೆ.
★ನಾವು ತಿನ್ನುವ ಆಹಾರದಲ್ಲಿ ಆಕ್ಸಿಲೇಟ್ ಹೆಚ್ಚಾಗಿರುವ ಆಹಾರಗಳು ಹಾಲು ಸೋರೆ ಟೊಮೆಟೋ.
★ಹಾಲು, ಹಾಲಿನ ಉತ್ಪನ್ನಗಳು ಆಹಾರಗಳು,ಸೋಯಾಬೀನ್, ಬಾದಾಮಿ ಬೀಜಗಳು ಇವುಗಳಲ್ಲಿ ಕ್ಯಾಲ್ಸಿಯಮ್ ಅಧಿಕವಾಗಿರುತ್ತದೆ.
★ಇದಕ್ಕೆ ಮುನ್ನ ಮೂತ್ರಪಿಂಡಗಳ ಕಲ್ಲುಗಳ ಸಮಸ್ಯೆ ಇದ್ದವರು,ಈಗ ಆ ಕಲ್ಲುಗಳು ಹೋಗಿದ್ದರೂ ಕೂಡ ಹಾಲು, ಸೋರೆ, ಟೊಮೆಟೋಗಳ ಬಳಕೆಯನ್ನು ಬಹುಪಾಲು ಕಡಿಮೆ ಮಾಡಬೇಕು.
★ ಏಕೆಂದರೆ ಒಮ್ಮೆ ಮೂತ್ರಪಿಂಡಗಳ ಕಲ್ಲುಗಳಿಂದ ಬಾಧೆಗೀಡಾದವರಿಗೆ ಅವು ಪದೇ ಪದೇ ಬರುವ ಸಂಭವ ಹೆಚ್ಚಾಗಿರುತ್ತದೆ.
★ಆದರೆ ಸಾಮಾನ್ಯ ವ್ಯಕ್ತಿಗಳಿಗೆ,ಈ ಆಹಾರಗಳ ಸೇವನೆಯಿಂದ ಯಾವ ಅಪಾಯವೂ ಇಲ್ಲ. ಕೇವಲ ಈ ಮುನ್ನ ಮೂತ್ರಪಿಂಡಗಳಲ್ಲಿನ ಕಲ್ಲುಗಳ ಸಮಸ್ಯೆಗೀಡಾಗಿದ್ದವರು.ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಈ ವ್ಯಾದಿ ಇದ್ದವರು ಮಾತ್ರವೇ ಇವುಗಳ ಬಯಕೆಯನ್ನು ತಗ್ಗಿಸಬೇಕಾಗುತ್ತದೆ.
ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು
★ಮಲಬದತೆ ಕೂಡಾ ಇದಕ್ಕೆ ದಾರಿ ಮಾಡುತ್ತದೆ. ಆದ್ದರಿಂದ ಮಲಬದತೆ ಇರುವವರು ನಾರು ಪದಾರ್ಥ ಅಧಿಕವಾಗಿರುವ ಆಹಾರವನ್ನು ತೆಗೆದುಕೊಳ್ಳುತ್ತಾ, ನೀರನ್ನು ಹೆಚ್ಚಾಗಿ ಕುಡಿಯಬೇಕು ಇಂತಹವರು ಪಾಪ್ ರ್ಕಾನ್ ರೂಡಿ ಮಾಡಿಕೊಳ್ಳುವುದು ಒಳ್ಳೆಯದು.
★ಧೂಮಪಾನದ ಚಟವಿದ್ದವರು ಅದನ್ನು ನಿಲ್ಲಿಸಬೇಕು.
★ಹೆಚ್ಚಿನ ತೂಕವಿರುವವರು ಸ್ತೂಲಕಾಯಕರು ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಬೇಕು.
★ಟಾಯ್ಲೆಟ್ ಗೆ ಹೋದಾಗ ನೀವು ಪೂರ್ತಿಯಾಗಿ ಮೂತ್ರ ವಿಸರ್ಜಿಸಿ, ಬ್ಲಾಡರ್ ಖಾಲಿಯಾಗಿದೆ ಎಂದೆನಿಸುವವರೆಗೆ ಕೂರಬೇಕು.ಪೂರ್ತಿಯಾದ ಮೇಲೆ ಒಮ್ಮೆ ಎದ್ದುನಿಂತು ಮತ್ತೆ ಕುಳಿತು ಸ್ವಲ್ಪ ಮುಂದೆ ಬಾಗಿ ಮತ್ತೊಮ್ಮೆ ಪ್ರಯತ್ನಿಸಬೇಕು.
★ಒಂದು ಕ್ರಮ ಪದತಿಯ ಪ್ರಕಾರ ಮೂತ್ರ ವಿಸರ್ಜನೆ ಮಾಡುತ್ತಿರಬೇಕೇ ಹೊರೆತು ಟಾಯ್ಲೆಟ್ ಗೆ ಹೋಗಬೇಕಾದ ಅಗತ್ಯ ಬಂದಾಗ ಅದನ್ನು ತಡೆಹಿಡಿದು, ನಂತರ ಯಾವಾಗಲೋ ಹೋಗುವುದು ಒಳ್ಳೆಯದಲ್ಲ.ಮೂತ್ರಕೋಶ ತುಂಬಿದಾಗ ವಿಸರ್ಜನೆ ಮಾಡದೆ ಬಹಳ ಹೊತ್ತು ತಡೆಹಿಡಿಯುವುದರಿಂದ ಮೂತ್ರಕೋಶದ ಸೋಂಕು ಆಗಬಹುದು.ಇಲ್ಲವಾದರೆ ಮೂತ್ರಕೋಶ ಅತಿಯಾಗಿ ಹಿಗ್ಗಬಹುದು
★ಮೂತ್ರಕೋಶ ಪೂರ್ತಿಯಾಗಿ ತುಂಬಿ ಸ್ವಿಕ್ಕರ್ ಸ್ನಾಯು ದುರ್ಬಲವಾಗತವಾಗಿದ್ದರೆ ಕಿಮ್ಮಿದಾಗ,ಸೀಮಿದಾಗ, ಇಲ್ಲವೇ ನಕ್ಕಾಗ ನಿಮಗೆ ಅರಿವಿಲ್ಲದೆಯೇ ಮೂತ್ರ ಸೋರುವ ಸಂಭವವಿದೆ.
ಕೆಗೆಲ್ ವ್ಯಾಯಾಮಗಳು
★ ಮೂತ್ರ ವಿಸರ್ಜನೆಯ ಮೇಲೆ ಹಿಡಿತವಿಲ್ಲದವರಿಗೆ ಮೇಲೆ ಹೇಳಿದವೇ ಅಲ್ಲದೆ ಮಲದ್ವಾರ ಮೂತ್ರ ದ್ವಾರಗಳ ಸುತ್ತಲೂ ಇರುವ ಸ್ಪಿಂಕ್ಟರ್ ಸ್ನಾಯುಗಳನ್ನು ಸಾಧನೆಯ ಮೂಲಕ ಬಿಗಿಗೊಳಿಸುವುದು, ಸಡಿಲಗೊಳಿಸುವುದರಂತಹ ಎಕ್ಸರ್ ಸೈಜ್ ಗಳ ಮೂಲಕ ಕೂಡಾ (ಹೇಗೆ ನ್ನುವುದನ್ನು ನಿಮ್ಮ ಡಾಕ್ಟರ್ ಹೇಳುತ್ತಾರೆ.) ಮೂತ್ರ ವಿಸರ್ಜನೆಯ ಮೇಲೆ ಸ್ವಲ್ಪ ಮಟ್ಟಿನ ನಿಯಂತ್ರಣ ಸಾಧಿಸಬಹುದು.