ಚರಣದ ಸ್ವಾಮಿಯ ಫಲ :
* ★ಪ್ರಥಮ ಚರಣದ ಸ್ವಾಮಿ ಸೂರ್ಯ-ಗುರು ಅಧಿಕಾರ ಭಾವನೆ ಹಾಗೂ ಸ್ವಾತಂತ್ರ್ಯ-ಪ್ರೇಮದಲ್ಲಿ ವೃದ್ಧಿ ಮಾಡುವರು.
* ★ದ್ವಿತೀಯ ಚರಣದ ಸ್ವಾಮಿ ಸೂರ್ಯ-ಶನಿ ಸ್ವಾರ್ಥದ ಭಾವನೆಯಲ್ಲಿ ವೃದ್ಧಿ ಮಾಡುವರು.
* ★ತೃತೀಯ ಚರಣದ ಸ್ವಾಮಿ ಸೂರ್ಯ- ಗುರು ಜಾತಕನ ಚಾರಿತ್ರ್ಯದಲ್ಲಿ ವಿರೋಧಾಭಾಸ ಉಂಟು ಮಾಡುವರು.
* ★ಚತುರ್ಥ ಚರಣದ ಸ್ವಾಮಿ ಸೂರ್ಯ-ಗುರು ಇಚ್ಛೆಯಲ್ಲಿ ಬದಲಾವಣೆ ಉಂಟು ಮಾಡುವರು *
ಉತ್ತರಾಷಾಡ ,2,3,4,ನೇ ಚರಣ : ಉತ್ತರಾಷಾಢಾ ನಕ್ಷತ್ರದ ಅಂತಿಮ ಮೂರು ಚರಣದ ಕ್ಷೇತ್ರವ್ಯಾಪ್ತಿ ಶೂನ್ಯ(0) ಅಂಶ ಮಕರ ರಾಶಿಯಿಂದ 10 ಅಂಶ ಮಕರ ರಾಶಿಯಲ್ಲಿ ನಕ್ಷತ್ರದ ಸ್ವಾಮಿ ಶನಿ, ನಾಮಾಕ್ಷರ- ಬೋ, ಜಾ, ಜಿ. ನಕ್ಷತ್ರದ ಈ ಚರಣಗಳು ಪ್ರತಿನಿಧಿಸುವ ಜಾತಕನ ಶರೀರ ಭಾಗ- ಮಂಡಿ, ಚರ್ಮ, ಮಂಡಿಯ ಚಿಪ್ಪು ಮೂಳೆ ಮತ್ತು ಪಾದ-ಸಂಧಿ ಇನ್ನುಳಿದ ಅಂಶಗಳು