ಉಪ್ಪನ್ನು ಆಹಾರದಲ್ಲಿ ಬಳಸಲಾಗುತ್ತದೆಯಾದರೂ, ವಾಸ್ತು ಶಾಸ್ತ್ರದ ಪ್ರಕಾರ, ಇದು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ವಾಸ್ತುವಿನಲ್ಲಿ ಉಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತುವಿನಿಂದ ಹೇಗೆ ಶ್ರೀಮಂತಿಕೆ ಹೆಚ್ಚಿಸುವುದು ನೋಡೋಣ…
ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪನ್ನು ಈ ರೀತಿ ಬಳಸುವುದರಿಂದ ಮನೆಯಲ್ಲಿ ಸಂತೋಷ (happiness), ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಅದಕ್ಕಾಗಿ ಏನು ಮಾಡಬಹುದು ಅನ್ನೋದನ್ನು ನಾವು ನೋಡೋಣ.
ನೀವು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ, ಒಂದು ಗಾಜಿನ ಬಟ್ಟಲಿನಲ್ಲಿ ಎರಡು ಚಮಚ ಉಪ್ಪು ಮತ್ತು ನಾಲ್ಕರಿಂದ ಐದು ಲವಂಗಗಳನ್ನು ಹಾಕಿ ಮತ್ತು ಅದನ್ನು ಮನೆಯ ಒಂದು ಮೂಲೆಯಲ್ಲಿ ಇರಿಸಿ. ಇದರಿಂದ ಆರ್ಥಿಕ ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಕುಟುಂಬದಲ್ಲಿ ನಡೆಯುತ್ತಿರುವ ಜಗಳಗಳನ್ನು ತೊಡೆದುಹಾಕಲು, ಮನೆಯನ್ನು ಒರೆಸುವಾಗಲೆಲ್ಲಾ, ನೀರಿಗೆ ಒಂದು ಚಿಟಿಕೆ ಕಪ್ಪು ಉಪ್ಪನ್ನು ಸೇರಿಸಿ. ಇದರಿಂದ ಎಲ್ಲಾ ದೋಷ ನಿವಾರಣೆಯಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ವೃಧ್ದಿಯಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಸಮುದ್ರ ಉಪ್ಪಿನಿಂದ (sea salt) ತುಂಬಿದ ಗಾಜಿನ ಬಟ್ಟಲನ್ನು ಇಡಿ. ಇದು ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ದೂರವಿರಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಮಾಡುತ್ತದೆ.
ಇದು ಪ್ರತಿದಿನ ಸಾಧ್ಯವಾಗದಿದ್ದರೆ, ಮಂಗಳವಾರ (Tuesday) ಇದನ್ನು ಮಾಡಿ. ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ ಎಂದು ತಿಳಿದು ಬಂದಿದೆ. ಇಲ್ಲಿದೆ ನೀವು ಅನುಸರಿಸಬೇಕಾದ ಕೆಲವು ನಿಯಮಗಳು.
ಆರೋಗ್ಯಕರ ಜೀವನವನ್ನು ನಡೆಸಲು, ಹಾಸಿಗೆಯ ಬಳಿಯ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಹಾಕಿ. ಪ್ರತಿ ತಿಂಗಳು ಅದನ್ನು ಬದಲಾಯಿಸುತ್ತಲೇ ಇರಿ. ನಿಯಮಿತವಾಗಿ ಈ ಪರಿಹಾರವನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯಕ್ತಿಯ ಉದ್ವಿಗ್ನತೆಯನ್ನು ತೆಗೆದುಹಾಕಲಾಗುತ್ತದೆ.
ಕುಟುಂಬದಲ್ಲಿ ಯಾರಾದರೂ ಯಾವುದೇ ಉದ್ವಿಗ್ನತೆಯನ್ನು ಅನುಭವಿಸುತ್ತಿದ್ದರೆ, ಅದನ್ನು ತೊಡೆದುಹಾಕಲು ಬೆಳಿಗ್ಗೆ ಸ್ನಾನದ ನೀರಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ. ಇದರಿಂದ ಉದ್ವಿಗ್ನತೆ ದೂರವಾಗುತ್ತದೆ. ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ. ಉಪ್ಪನ್ನು ಆಹಾರದಲ್ಲಿ ಬಳಸಲಾಗುತ್ತದೆಯಾದರೂ, ವಾಸ್ತು ಶಾಸ್ತ್ರದ (vastu shastra) ಪ್ರಕಾರ, ಇದು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ವಾಸ್ತುವಿನಲ್ಲಿ ಉಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತುವಿನಿಂದ ಹೇಗೆ ಶ್ರೀಮಂತಿಕೆ ಹೆಚ್ಚಿಸುವುದು ನೋಡೋಣ…
ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪನ್ನು ಈ ರೀತಿ ಬಳಸುವುದರಿಂದ ಮನೆಯಲ್ಲಿ ಸಂತೋಷ (happiness), ಸಮೃದ್ಧಿ ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಹಾಗಾದರೆ ಅದಕ್ಕಾಗಿ ಏನು ಮಾಡಬಹುದು ಅನ್ನೋದನ್ನು ನಾವು ನೋಡೋಣ.
ನೀವು ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದರೆ, ಒಂದು ಗಾಜಿನ ಬಟ್ಟಲಿನಲ್ಲಿ ಎರಡು ಚಮಚ ಉಪ್ಪು ಮತ್ತು ನಾಲ್ಕರಿಂದ ಐದು ಲವಂಗಗಳನ್ನು ಹಾಕಿ ಮತ್ತು ಅದನ್ನು ಮನೆಯ ಒಂದು ಮೂಲೆಯಲ್ಲಿ ಇರಿಸಿ. ಇದರಿಂದ ಆರ್ಥಿಕ ಸಮೃದ್ಧಿ ವೃದ್ಧಿಯಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ.
ಕುಟುಂಬದಲ್ಲಿ ನಡೆಯುತ್ತಿರುವ ಜಗಳಗಳನ್ನು ತೊಡೆದುಹಾಕಲು, ಮನೆಯನ್ನು ಒರೆಸುವಾಗಲೆಲ್ಲಾ, ನೀರಿಗೆ ಒಂದು ಚಿಟಿಕೆ ಕಪ್ಪು ಉಪ್ಪನ್ನು ಸೇರಿಸಿ. ಇದರಿಂದ ಎಲ್ಲಾ ದೋಷ ನಿವಾರಣೆಯಾಗಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ವೃಧ್ದಿಯಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಸ್ನಾನಗೃಹದಲ್ಲಿ ಸಮುದ್ರ ಉಪ್ಪಿನಿಂದ (sea salt) ತುಂಬಿದ ಗಾಜಿನ ಬಟ್ಟಲನ್ನು ಇಡಿ. ಇದು ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ದೂರವಿರಿಸುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ತುಂಬುವಂತೆ ಮಾಡುತ್ತದೆ.
ಇದು ಪ್ರತಿದಿನ ಸಾಧ್ಯವಾಗದಿದ್ದರೆ, ಮಂಗಳವಾರ ಇದನ್ನು ಮಾಡಿ. ಇದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಿರಿ ಎಂದು ತಿಳಿದು ಬಂದಿದೆ. ಇಲ್ಲಿದೆ ನೀವು ಅನುಸರಿಸಬೇಕಾದ ಕೆಲವು ನಿಯಮಗಳು.
ಆರೋಗ್ಯಕರ ಜೀವನವನ್ನು ನಡೆಸಲು, ಹಾಸಿಗೆಯ ಬಳಿಯ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಹಾಕಿ. ಪ್ರತಿ ತಿಂಗಳು ಅದನ್ನು ಬದಲಾಯಿಸುತ್ತಲೇ ಇರಿ. ನಿಯಮಿತವಾಗಿ ಈ ಪರಿಹಾರವನ್ನು ಅಳವಡಿಸಿಕೊಳ್ಳುವ ಮೂಲಕ, ವ್ಯಕ್ತಿಯ ಉದ್ವಿಗ್ನತೆಯನ್ನು ತೆಗೆದುಹಾಕಲಾಗುತ್ತದೆ.
ಕುಟುಂಬದಲ್ಲಿ ಯಾರಾದರೂ ಯಾವುದೇ ಉದ್ವಿಗ್ನತೆಯನ್ನು ಅನುಭವಿಸುತ್ತಿದ್ದರೆ, ಅದನ್ನು ತೊಡೆದುಹಾಕಲು ಬೆಳಿಗ್ಗೆ ಸ್ನಾನದ ನೀರಿಗೆ ಒಂದು ಚಿಟಿಕೆ ಉಪ್ಪನ್ನು ಹಾಕಿ. ಇದರಿಂದ ಉದ್ವಿಗ್ನತೆ ದೂರವಾಗುತ್ತದೆ. ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ.