ಮನೆ ರಾಜ್ಯ ವೈಟೋಮಾನ್ ಹಿಲ್ಸ್ ಕಿಟ್ (ಪುರುಷರ ಸಮಗ್ರ ಆರೋಗ್ಯಕ್ಕಾಗಿ)

ವೈಟೋಮಾನ್ ಹಿಲ್ಸ್ ಕಿಟ್ (ಪುರುಷರ ಸಮಗ್ರ ಆರೋಗ್ಯಕ್ಕಾಗಿ)

0

ಇದರಲ್ಲಿ ವೈಟೋಮಾನ್ ಹಿಲ್ಸ್, ಮುಸ್ಲಿ ಹಿಲ್ಸ್, ಮತ್ತು ಅಶ್ವಗಂಧ ಹಿಲ್ಸ್ ಎಂಬ ಮೂರು ಬಾಟಲಿಗಳು ಇರುತ್ತದೆ. ಶತಾವರಿ, ಕ್ರೌಂಚಬೀಜ, ವಿದಾರಿ, ಕೋಕಿಲಾಕ್ಷ, ಜಾತಿ ಫಲ, ಮಾಶಾ, ಶುದ್ಧ ಶಿಲಾಜಿತ್, ಅಕ್ಕಲ್ಕರ್ ಇರುತ್ತದೆ.

ಎರಡನೇ ಬಾಟಲಿಯದ ಮುಸ್ಲಿ ಹಿಲ್ಸ್ ನಲ್ಲಿ ಸಫೇದ್ ಮುಸ್ಲಿ ಕ್ಯಾಪ್ಸುಲ್ ಮತ್ತು ಮೂರನೇ ಬಾಟಲಿಯಾದ ಅಶ್ವಗಂಧ ಹಿಲ್ಸ್ ನಲ್ಲಿ ಅಶ್ವಗಂಧದ ಕ್ಯಾಪ್ಸೂಲ್ ಇರುತ್ತದೆ.

ಈ ವೈಟೋಮ್ಯಾನ್ ಹೀಲ್ಸ್ ಕಿಟ್ ನಲ್ಲಿ 30 ಮೃದು ಕ್ಯಾಪ್ಸುಲ್ ಗಳ ವೈಟಮಿನ್ ಹಿಲ್ಸ್ 60 ಕ್ಯಾಪ್ಸೂಲ್ ಗಳ ಮುಸ್ಲಿ ಹಿಲ್ಸ್ ಮತ್ತು 60 ಕ್ಯಾಪ್ಸುಲ್ಗಳ ಅಶ್ವಗಂಧ ಹಿಲ್ಸ್ ಇರುತ್ತೆ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಈ ಮೂರು ಕ್ಯಾಪ್ಸುಲ್ ಗಳನ್ನು ತಲಾ ಒಂದರಂತೆ ಸೇವಿಸಬೇಕು.

ರಿವೈವ್ ಹಿಲ್ಸ್ ಕಿಟ್ :-

ಪೌರುಷವನ್ನು ಬೆಳೆಸಿ, ಕಾಮೋತ್ತೇಜಕ  ಮಾಡುವ ಔಷದವಿದು. ಪುರುಷರಲ್ಲಿ ದೈಹಿಕ ಬಲವನ್ನು ಹೆಚ್ಚಿಸಿ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿ, ಸಂಭೋಗವನ್ನು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ಇದರಲ್ಲಿ 1. ರಿವೈಸ್ ಹಿಲ್ಸ್ (60 ಕ್ಯಾಪ್ಸುಲ್ ಗಳು), ಮುಸಲಿ ಹಿಲ್ಸ್(60 ಕ್ಯಾಫ್ಸುಲ್ ಗಳು) ಮತ್ತು 3. ಅಶ್ವಗಂಧ ಹಿಲ್ಸ್ (60 ಕ್ಯಾಪ್ಸುಲ್ ಗಳು) ಇರುತ್ತದೆ.

ರಿವೈವ್ ಹಿಲ್ಸ್ ನಲ್ಲಿ ಶ್ವೇತನುಸಲಿ, ಅಶ್ವಗಂಧ, ಶಿಗ್ರು , ಆಮ್ಲ, ಗೋಕ್ಷೊರ, ಅಕ್ಕರ್ ಕರ, ಜಾಯಿ ಫಲ, ಶುದ್ದ ಶಿಲಾಜಿತ್ ,ವಿದಾರೀಕಂದ ಇರುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮೂರು ಕ್ಯಾಪ್ಸುಲ್ ಗಳನ್ನು ತಲಾ ಒಂದರಂತೆ ಸೇವಿಸಬೇಕು.

ಹಿಮೋ ಹಿಲ್ಸ್ ಕಿಟ್   :-

ನಮ್ಮನ್ನು ಕಾಡು ಅನೇಕರಗಗಳಿಗೆ ಮೇಲಿನ ರಕ್ತವೇ ಕಾರಣವಾಗಿರುತ್ತದೆ. ಮಲಿನ ರಕ್ತದಿಂದ ದೇಹದ ಆರೋಗ್ಯ ಹಾಳಾದರೆ, ರಕ್ತ ಶುದ್ಧದಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಈ ಹಿಮೋಹಿಲ್ ಕಿಟ್ ಇಂತಹ ರಕ್ತಶೋಧಕ ದ್ರವ್ಯಗಳಿಂದ ಕೂಡಿದೆ. ಇದರಲ್ಲಿ 1. ಹಿಮೋಹಿಲ್ (60 ಮಾತ್ರೆಗಳು), 2. ತ್ರಿಫಲಾ ಹಿಲ್ಸ್ (60 ಮಾತ್ರೆಗಳು) ಮತ್ತು 3.ನೀಮ್ ಹೀಲ್ಸ್ (60 ಮಾತ್ರೆಗಳು) ಇರುತ್ತವೆ.

ಹಿಮೋಹಿಲ್ಸ್ ಮಾತ್ರೆಗಳಲ್ಲಿ ಅದ್ಭುತ ರಕ್ತ ಶೋಧಕಗಳಾದ ಮಂಜಿಷ್ಟ, ಪುನರ್ನವಾ,  ತ್ರಿಫಲ, ಅಳಲೇ, ಬೇವು, ಲೋಳೆಸರ ಇರುತ್ತದೆ.

ಚರ್ಮದ ಸಮಸ್ಯೆಗಳಲ್ಲಿ, ಮತ್ತು ರಕ್ತ ದೋಷದ ಸಮಸ್ಯೆಗಳಲ್ಲಿ ಈ ಕಿಟ್ ಬಹು ಉಪಯುಕ್ತವಾಗಿದೆ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಈ ಮೂರು ಮಾತ್ರೆಗಳನ್ನು ತಲಾ ಒಂದರಂತೆ ಸೇವಿಸಬಹುದು.

ಹಿಂದಿನ ಲೇಖನಗುರುವಂದನೆ
ಮುಂದಿನ ಲೇಖನಶೀತಲಿ ಪ್ರಾಣಾಯಾಮ